Site icon Ullalavani

ಹೋಲಿ ಸ್ಪಿರಿಟ್ ಚರ್ಚ್ ನ ಧರ್ಮಗುರು ಇನ್ನಿಲ್ಲ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು:  ಹೋಲಿ ಸ್ಪಿರಿಟ್  ಚರ್ಚ್  ಮುಕ್ಕ ಇಲ್ಲಿನ ಧರ್ಮಗುರುಗಳಾದ ಫಾದರ್  ಥೋಮಸ್.ಸಿ.ಡಿಸೋಜಾ (60) ಹೃದಯಾಘಾತದಿಂದ ಇಂದು ಮುಂಜಾನೆ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಇವರು 7 ವರ್ಷಗಳ ಕಾಲ ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸೇವೆ ಸಲ್ಲಿಸಿ ಸುರತ್ಕಲ್ ಮುಕ್ಕ ಚರ್ಚಿಗೆ ವರ್ಗಾವಣೆಗೊಂಡಿದ್ದರು.

Exit mobile version