Share Facebook Twitter LinkedIn Pinterest Email WhatsApp UN NETWORKS ಕೊಣಾಜೆ : ಕೊಣಾಜೆ ಕಲ್ಲೆಗುಂಡಿ ನಿವಾಸಿ ಎಸ್.ಬಾಲಕೃಷ್ಣ ಭಟ್(84) ಅವರು ಬುಧವಾರ ಸ್ವಗೃಹದಲ್ಲಿ ನಿಧನರಾದರು. ನಿವೃತ್ತ ಅಂಚೆ ಅಧಿಕಾರಿಯಾಗಿದ್ದ ಇವರು ಕೃಷಿಕರೂ ಆಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹರೇಕಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಸಾರ್ವಜನಿಕರಿಂದ ದೂರುJune 16, 2026