UN NETWORKS
ಉಳ್ಳಾಲ: ಹಜ್ ಮತ್ತು ಉಮ್ರಾದಲ್ಲಿ ಹೆಸರುವಾಸಿಯಾದ ಫಾಹೀಮ ಇಂಟರ್ನ್ಯಾಶನಲ್ ಇದರ ದೇರಳಕಟ್ಟೆಯ ಮುಖ್ಯ ಕಚೇರಿಗೆ ಇಂಡಿಯಾ ಗ್ರಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್ ಕಾಂದಪುರಂ ಭೇಟಿ ನೀಡಿದರು.
ಫಾಹೀಮ ಇಂಟರ್ ನ್ಯಾಶನಲ್ ಸಂಸ್ಥೆ ಯ ನಿರ್ದೇಶಕ ಅಬ್ದುಲ್ ಮೆಹಸೂಕ್, ಅಮೀರ್ ಇಲ್ಯಾಸ್ ಸಖಾಫಿ, ಹಕೀಂ ಡ್ಯಾನಿಸ್, ಹನೀಫ್ ಬದ್ಯಾರ್, ಸುಹೈಲ್ ಎಸ್.ಎಂ ಅಶ್ರಫ್ ಎಚ್.ಎಚ್ ಜಾಸ್ಮೀನ್ ಟ್ರಾವೆಲ್ಸ್ ನ ಮಾಲಕ ಇಸ್ಮಾಯಿಲ್ ಉಪಸ್ಥಿತರಿದ್ದರು.


