UN NETWORKS
ತಲಪಾಡಿ: ದಿವಂಗತ ಐತಪ್ಪ ಗುರಿಕಾರ ಅವರ 10ನೇ ವರ್ಷದ ಸ್ಮರಣಾರ್ಥ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧಿ ವಿತರಣೆ ಉದ್ಯಾವರ ಮಾಡದ ತೀಯಾ ಸಮಾಜ ಸಭಾಭವನದಲ್ಲಿ ನಡೆಯಿತು.

ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ರವಿಗಣೇಶ್ ಎಂ. , ಹರೀಶ್ ಶೆಟ್ಟಿ ಮಾಡ , ನೀಲಯ್ಯ ಮೇಸ್ತ್ರಿ, ನಾರಾಯಣ ಚಿಪ್ಲುಕೋಟೆ ಹಾಗೂ ರಾಜ ಬೆಳ್ಚಪ್ಪಾಡ ಉಪಸ್ಥಿತರಿದ್ದರು.


