UN NETWORKS
ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ತಲಕ್ಕಿ ಜಂಕ್ಷನ್ ನಲ್ಲಿ ನಡೆಯಿತು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಪ್ರ.ಕಾರ್ಯದರ್ಶಿ ನವಾಝ್ ಕೋಲ್ಲಕೋಡಿ, ಸದಸ್ಯರಾದ ಸೀರಾಜ್ ಪಜೀರ್, ಫಯಾಝ್ ಮಾಡೂರು, ನೌಫಲ್ ಬಜ್ಪೆ, ಇಮ್ರಾನ್ ಮೊಂಟೆಪದವು, ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಠಿನ ಗೌರವಾಧ್ಯಕ್ಷ ಉಮರಬ್ಬ ತಲೆಕ್ಕಿ, ಅಧ್ಯಕ್ಷ ಅಶ್ರಫ್ ಯು.ಎಸ್.ಎ ಸದಸ್ಯರಾದ ಶರೀಫ್ ತಲೆಕ್ಕಿ, ನಾಸೀರ್ ತಲೆಕ್ಕಿ, ಉಮರ್ ಫಾರೂಕ್ ತೆಲಕ್ಕಿ, ಬತೀಷ್ , ಜಲಾಲ್, ಅಲ್ತಾಫ್, ಉಸ್ಮಾನ್ ಫಝಲ್, ರಿಝಾಝ್ ಉಪಸ್ಥಿತರಿದ್ದರು.


