Share Facebook Twitter LinkedIn Pinterest Email WhatsApp UN NETWORKS ಉಳ್ಳಾಲ: ಉಳ್ಳಾಲ ನಗರ ಜಾತ್ಯತೀತ ಜನತಾದಳದ ಅಧ್ಯಕ್ಷರಾಗಿ ಯು.ಕೆ. ಮಹಮ್ಮದ್ ಮುಸ್ತಫ ಅವರನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮೋಹನ್ ಆಳ್ವ ಅವರು ನೇಮಕ ಮಾಡಿದ್ದಾರೆ.