Site icon Ullalavani

ಜೆಡಿಎಸ್ ಉಳ್ಳಾಲ ನಗರಾಧ್ಯಕ್ಷರಾಗಿ ಮಹಮ್ಮದ್ ಮುಸ್ತಫಾ ನೇಮಕ

UN NETWORKS

ಉಳ್ಳಾಲ: ಉಳ್ಳಾಲ ನಗರ ಜಾತ್ಯತೀತ ಜನತಾದಳದ ಅಧ್ಯಕ್ಷರಾಗಿ ಯು.ಕೆ. ಮಹಮ್ಮದ್ ಮುಸ್ತಫ ಅವರನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮೋಹನ್ ಆಳ್ವ ಅವರು ನೇಮಕ ಮಾಡಿದ್ದಾರೆ.

Exit mobile version