UN NETWORKS
ದೇರಳಕಟ್ಟೆ: SKSSF .SYS ದೇರಳಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಜಂಟೀ ಆಶ್ರಯದಲ್ಲಿ ಕೇರಳ ಹಾಗೂ ಕೊಡಗಿನ ನೆರೆ ಸಂಕಷ್ಟದಲ್ಲಿರುವವರಿಗೆ ಸಹಾಯಾರ್ಥವಾಗಿ ದೇರಳಕಟ್ಟೆ ಪರಿಸರದಲ್ಲಿ ನಿಧಿ ಸಂಗ್ರಹ ಯಾತ್ರೆ ಯನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಸಯ್ಯದ್ ಅಲಿ.SYS ಅಧ್ಯಕ್ಷರಾದ ಹಾಜಿ ಮುಹಮ್ಮದ್ ಅಲಿ,SYS ಕಾರ್ಯದರ್ಶಿ ಸಿದ್ದೀಕ್ ದುಬೈ, ಮದರಸ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ,ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅದ್ಯಕ್ಶರಾದ ಹಯಾನ್ ಆಶಿಕ್,SKSSFದೇರಳಕಟ್ಟೆಅಧ್ಯಕ್ಷರಾದ ನೌಫಾಲ್ ಬಿ,ಮುಂತಾದವರು ಭಾಗವಹಿಸಿದ್ದರು.


