UN NETWORKS
ಉಳ್ಳಾಲ: ಸ್ಟಾರ್ ಫ್ರೆಂಡ್ಸ್ ಪನೀರ್ ಇದರ ವತಿಯಿಂದ 72 ನೇಯ ಸ್ವಾತಂತ್ರ್ಯತ್ಸೋವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹ್ಮದ್ ಕಬೀರ್ ಪನೀರ್ ವಹಿಸಿದರು.ದ್ವಜಾಹರಣವನ್ನು ರಹಮಾನಿಯ ಜುಮ್ಮಾ ಮಸೀದಿ ಇಮಾಮರಾದ ಯಾಸರ್ ಅರಾಫತ್ ಕೌಸರಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಹ್ಮಾನಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಲ್ವಿನ್ ಡಿಸೋಜ,ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮೀತಿ ಸದಸ್ಯರಾದ ಝಹೀದ್ ಮಲಾರ್,ದ ಕ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾದ ಪಿ. ಮ್ ಇಸ್ಮಾಯಿಲ್ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಷ್ಮಾ ಜನಾರ್ದನ್, ಕೋಟೆಕಾರ್ ಪಟ್ಟಣ ಪಂಚಾಯಿತ್ ಇದರ ಸ್ಥಳೀಯ ಕೌನ್ಸಿಲರ್ ಗಳಾದ ಲಾನ್ಸಿ ಡಿಸೋಜ, ಮೊಹಮ್ಮದ್,ಹಿತೈಸಿಗಲಾದ ಪಿ.ಮ್. ಇಬ್ರಾಹಿಂ ಕತಾರ್, ಅಬ್ದುಲ್ ರಹಿಮಾನ್ ಹಾಜಿ, ಪುತ್ತುಬಾವ ಅರ್ಕಾನ ಉಪಸ್ಥಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಸವಾದ್ ಪನೀರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.


