UN NETWORKS
ಸೋಮೇಶ್ವರ : ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು
ಕೋಟೆಕಾರು : ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಕೊಣಾಜೆ : ಕೊಣಾಜೆ ಕೆಳಗಿನಮನೆ ಬಳಿಯ ನಾಗಬನದಲ್ಲಿ ನಾಗರ ಪಂಚಮಿ ಉತ್ಸವ ನಡೆಯಿತು.
ಕುಂಪಲ: ಕುಂಪಲ ಚೇತನನಗರದ ಶ್ರೀ ದುರ್ಗಾ ಪರಮೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಉತ್ಸವ ನಡೆಯಿತು.
ಪಿಲಾರ್: ಪಿಲಾರು ಲಕ್ಷ್ಮಿಗುಡ್ಡೆ ನಾಗಬ್ರಹ್ಮ ಕ್ಷೇತ್ರದಲ್ಲಿ ನಾಗರ ಪಂಚಮಿ ನಡೆಯಿತು.



