UN NETWORKS
ದೇರಳಕಟ್ಟೆ: ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿನ ವುಮೆನ್ ಸೆಲ್ ಉದ್ಘಾಟನೆ ನಡೆಯಿತು.
ಕಣಚೂರು ಮ್ಯಾನೆಜ್ಮೆಂಟ್ ಆಂಡ್ ಸೈನ್ಸ್ನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಸತ್ಯನಾರಾಯಣ ಎಂ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಮಹಿಳಾ ಸಬಳೀಕರಣದ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ, ವುಮೆನ್ ಸೆಲ್ ನ ಸಂಯೋಜಕಿ ರಾಧಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಸ್ನಾ ಫಜೀಲ್ ಸ್ವಾಗತಿಸಿದರು. ಕಾರ್ಯದರ್ಶಿ ನಾಜ್ ಮರಿಯಂ ವಂದಿಸಿದರು. ಝುಲೈಕಾ ಸಪಾನ ಕಾರ್ಯಕ್ರಮ ನಿರೂಪಿಸಿದರು


