UN NETWORKS
ಮಲಾರ್: SKSSF, SYS , ಮತ್ತುSBV ವತಿಯಿಂದ ‘ಆಸೀಫಾ ಕ್ಷಮಿಸು…ತಲೆ ತಗ್ಗಿಸಿದೆ ಭಾರತ’ ಎಂಬ ಧ್ಯೇಯವಾಕ್ಯದೊಂದಿಗೆ ಮಲಾರ್ ಜಂಕ್ಷನ್ ನಲ್ಲಿ ಶಾಖಾಧ್ಯಕ್ಷರಾದ ಮುಹಮ್ಮದ್ .ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಅಲ್-ಮುಬಾರಕ್ ಜುಮಾ ಮಸ್ಜಿದ್ ಅರಸ್ತಾನ ಖತೀಬರಾದ ರಿಯಾಝ್ ಫೈಝಿ ಅರಸ್ತಾನ ದುಃಆಗೈದು ಉದ್ಘಾಟಿಸಿದರು .ಪಂಚಾಯತ್ ಅಧ್ಯಕ್ಷರಾದ ಫಿರೋಝ್ ಮಲಾರ್ ಭಾಷಣ ಮಾಡಿದರು .
ದ.ಕ ಜಿಲ್ಲಾ ಕೌನ್ಸಿಲರ್ ಯಾಸೀರ್ ಅರಾಫತ್ ಕೌಸರಿ ವೀರಮಂಗಿಲ ಮುಖ್ಯ ಪ್ರಭಾಷಣಗೈದರು.
ಈ ಸಂದರ್ಭದಲ್ಲಿ ರಿಯಾಝ್ ಫೈಝಿ ಎಮ್.ಎಸ್ , ಅಶ್ರಫ್ ಫೈಝಿ ಎಮ್.ಐ , ಹಕೀಮ್ ಫೈಝಿ ಕಾಜೂರು , ನಿಸಾರ್ ಮಲಾರ್ , SKSSF ಇನೋಳಿ ಶಾಖಾಧ್ಯಕ್ಷ ಮುಹಮ್ಮದ್ ಇನೋಳಿ , SKSSF ಇನೋಳಿ ಗೌರವಾಧ್ಯಕ್ಷ ಅಬ್ಬಾಸ್
ಟಿ.ಎಚ್ , ಹುಸೈನ್ ಫೈಝಿ , ನೌಶಾದ್ ಮಲಾರ್ ಮತ್ತಿತರರು ಉಪಸ್ಥಿತರಿದ್ದರು .SKSSF ಈಮಲಾರ್ ಶಾಖೆ ಪ್ರ.ಕಾರ್ಯದರ್ಶಿ ಕೆರೀಮ್ ಮುಸ್ಲಿಯಾರ್ ಮಲಾರ್ ಸ್ವಾಗತಿಸಿ , ವಂದಿಸಿದರು.


