UN NETWORKS
ಉಳ್ಳಾಲ: ಯುನಾೈಟೆಡ್ ಸೋಶಿಯಲ್ ಮೂವ್ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಆಶ್ರಯದಲ್ಲಿ ಸಚಿವ ಯು.ಟಿ. ಖಾದರ್, ಉಳ್ಳಾಲ ನಗರಸಬಾ ಅಧ್ಯಕ್ಷ ಹುಸೈನ್ ಕುಂಇಮೋನು, ಮತ್ತು ಉಳ್ಳಾಲ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯುನಾೈಟೆಡ್ ಸೋಶಿಯಲ್ ಮೂವ್ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಗೌರವಾಧ್ಯಕ್ಷ ಎಚ್. ಎಚ್. ಖಾದರ್, ಅಧ್ಯಕ್ಷ ಯು.ಕೆ. ಆಹ್ಮದ್ ಬಾವ ಕೊಟ್ಟಾರ, ಕೋಶಾಧಿಕಾರಿ ನೌಷಾದ್ ಅಬೂಬಕ್ಕಾರ್ , ಟ್ರಸ್ಟಿಗಳಾದ ಹನೀಫ್ ಸೋಲಾರ್, ಅಬ್ದುಲ್ಲಾ ಬಸ್ತಿಪಡ್ಪು, ರಫೀಕ್ ಮೇಲಂಗಡಿ, ರಫೀಕ್ ಸುಂದರಿಭಾಗ್, ಅಬ್ದುಲ್ ರಹ್ಮಾನ್, ಇಬ್ರಾಹಿಂ ಬಿಎಫ್ಸಿ ಮತ್ತಿತರರು ಉಪಸ್ಥಿತರಿದ್ದರು.


