UN NETWORKS
ಕೊಲ್ಯ: ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜ (ರಿ), ಬ್ರಹ್ಮಶ್ರೀ ನಾರಾಯಣ ಗುರು ದ್ಯಾನ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವದ ಅಂಗವಾಗಿ ಗೋಕುಲ್ ರಾಜ್ ಮತ್ತು ಜ್ಯೋತಿರಾಜ್ ಅವರು ನಂದಾ ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು.
ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಈಶ್ವರ ಸುವರ್ಣ ಕನೀರ್ ತೋಟ,ಉಪಾಧ್ಯಕ್ಷ ತಿಮ್ಮಪ್ಪ ಬೂಡುಮನೆ, ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್ ಕೊಲ್ಯ,ಜೊತೆ ಕಾರ್ಯ ದರ್ಶಿ ಗಣೇಶ್ ಎಸ್.ಜಿ.ಕೆ, ಕೋಶಾಧಿಕಾರಿ ಸೀತಾರಾಮ.ಎಸ್.ಕರ್ಕೇರ, ಸುರೇಶ್ ಮಾಡೂರು,ಯೋಗೀಶ್ ಕೊಂಡಾಣ,ಶಶಿಕಾಂತ್ ಪರಿಯತ್ತೂರು, ಡಿ.ಎನ್.ರಾಘವ, ತಿಮ್ಮಪ್ಪ ಅಂಚನ್, ಮಾದವ ಕುಂದರ್, ಜಯರಾಮ ಪಿಲಿಕೂರು,ಗೋಪಾಲ ಕೊಂಡಾಣ, ದೇವದಾಸ ಮಡ್ಯಾರ್,ಗೋಪಾಲ ಕೃಷ್ಣ ಸೋಮೇಶ್ವರ್,ಪುರುಷೋತ್ತಮ ಅಡ್ಕ,ರಮಾನಾಥ ಕೋಟೆಕಾರ್, ಯಶೋಧರ ಕನೀರ್ ತೋಟ, ರಾಮ ಪರಿಯತ್ತೂರು, ತುಕಾರಾಮ್ ಎನ್, ಆನಂದ ಎಸ್ ಕೊಂಡಾಣ, ಮಾದವ ಪರಿಯತ್ತೂರು, ಶೇಷಪ್ಪ ಬೈದ್ಯರ ಮನೆ, ಎಚ್.ಶ್ರೀಧರ್,ಜಯಂತ್ ಪರಿಯತ್ತೂರು ಮೊದಲಾದವರು ಉಪಸ್ಥಿತರಿದ್ದರು.




