UN NETWORKS
ಮಂಜೇಶ್ವರ: ಮಂಜೇಶ್ವರದ ಮಳ್ಹರ್ ಇನ್ಸ್ ಟ್ಯೂಟ್ ಆಫ್ ಇಸ್ಲಾಮಿಕ್ ಇದರ ಹಳೆ ವಿದ್ಯಾರ್ಥಿ ಸಂಘಟನೆಯಾದ ಸ್ಮಾರ್ಟ್ ವತಿಯಿಂದ ಮಳ್ ಹರ್ ಕ್ಯಾಂಪಸ್ ನಲ್ಲಿ ರಿಪಬ್ಲಿಕ್ ಡೇ ಆಚರಿಸಲಾಯಿತು.ಮಳ್ಹರ್ ಮಾನೇಜರ್ ಹಸನ್ ಮಳ್ ಹರ್ ಧ್ವಜಾರೋಹಣ ಗೈದರು.
ಸಯ್ಯಿದ್ ಮುಸ್ತಫ ಸಿದ್ದೀಖಿ ಅಲ್ ಬುಖಾರಿ ಮಂಬುರಂ ದುಆ ಗೈದರು.ನಂತರ ಮಳ್ ಹರ್ ವಿದ್ಯಾಥಿಗಳ ಕಾರ್ಯಕ್ರಮ ನಡೆಯಿತು. ಸುಹೈಲ್ ಕನ್ಯಾನ ಸ್ವಾಗತ ಹಾಗೂ ಸಿನಾನ್ ಬೊಳ್ಮಾರ್ ದನ್ಯವಾದ ಗೈದರು.


