UN NETWORKS
ಉಳ್ಳಾಲ: ಶ್ರೀ ಜೈ ವೀರಾಂಜನೇಯ ವ್ಯಾಯಾಮಶಾಲೆಯ 33ನೇ ಮಹಾ ಸಭೆಯು ಭಾನುವಾರ ಕುತ್ತಾರು ಶ್ರೀ ಜೈ ವೀರಾಂಜನೇಯ ವ್ಯಾಯಾಮಶಾಲೆಯಲ್ಲಿ ಭಾನುವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ದಿವ್ಯನ್ ತೇವುಲ ಪುನರಾಯ್ಕೆಗೊಂಡಿದ್ದಾರೆ. ಗೌರವಾಧ್ಯಕ್ಷರಾಗಿ ಗಣೇಶ್ ಟೈಲರ್, ಕಾರ್ಯದರ್ಶಿಯಾಗಿ ಸುರೇಶ್ ತಳೆನೀರು, ಉಪಾಧ್ಯಕ್ಷರಾಗಿ ನವೀನ್ ಗಿರಿಯಮೂಲೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ತೇವುಲ, ಕೋಶಾಧಿಕಾರಿಯಾಗಿ ದಿವ್ಯರಾಜ್ ತೇವುಲ, ಕ್ರೀಡಾ ಕಾರ್ಯದರ್ಶಿಯಾಗಿ ಅಕ್ಷಿತ್ ತೇವುಲ, ಅಕ್ಷಯ್ ಗಿರಿಯಮೂಲೆ ಪೂಜಾ, ಸಂಚಾಲಕರಾಗಿ ಮನೋಜ್ ತೇವುಲ, ಶ್ರಾವಣ್ ತೇವುಲ ಹಾಗೂ 10 ಸದಸ್ಯರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.


