Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕರಾವಳಿಯ ಕಣ್ಣೀರು?ಕಾರಣರು ಯಾರು?

UllalaVaniBy UllalaVaniJanuary 10, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಮಂಗಳೂರು: ಕಡಲತೀರ ಕರಾವಳಿ ಕೋಮುದಳ್ಳುರಿಗೆ ಸಿಲುಕಿ ನಲುಗಿ ಹೋಗಿವೆ.ಒಂದು ಕಾಲದಲ್ಲಿ ಬುದ್ದಿವಂತರ ಜಿಲ್ಲೆ,ಶಾಂತಿಪ್ರಿಯ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಅಶಾಂತಿಯ ಬೀಡಾಗಿದೆ.ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು ಪದೇ ಪದೇ ಶಾಂತಿ ಕದಡುವ ಕೆಲಸ ನಡೆಯುತ್ತಲೇ ಇದೆ.ಕಾರಣವಿಲ್ಲದ ತಪ್ಪಿಗೆ ಕೋಮುಖ ವ್ಯಾಘ್ರಗಳ ಹಟ್ಟಹಾಸಕ್ಕೇ ಅಮಾಯಕರ ಜೀವಗಳು ಬೀಳುತ್ತಲೇ ಇವೆ.ಕರಾವಳಿಯ ಕಣ್ಣೀರಿಗೆ ಕಾರಣರು ಯಾರು ಎಂಬ ಪ್ರಶ್ನೆ ಮೂಡಿದಾಗ ಅದಕ್ಕೆ ಸರಿಯಾದ ಉತ್ತರವೇ ಸಿಗದಂತಾಗಿದೆ.

ಮೇಲ್ನೋಟಕ್ಕೆ ಬಂಟಿಗ್ಸ್ ವಿವಾದಕ್ಕಾಗಿ ದೀಪಕ್ ರಾವ್ ನನ್ನ ಕೊಲೆ ನಡೆದಿದೆ ಎನ್ನಲಾಗುತ್ತಿದೆ.ಕೊಲೆಮಾಡಿದವರು ಕೆಲವ ಮುಸ್ಲಿಂ ಹೆಸರನ್ನು ಹೊಂದಿರುವ ಮುಸ್ಲಿಂ ನಾಮದಾರಿಗಳು.ಅದೇ ಕಾರಣಕ್ಕಾಗಿ ಅದೇ ದಿನ ರಾತ್ರಿ ಅಮಾಯಕ ಬಷೀರ್ ಮೇಲೆ ನಾಲ್ವರು ಹಿಂದೂ ಮಂತಾಂದರು ಅತ್ಯಂತ ಕ್ರೋರವಾಗಿ ಹಲ್ಲೆ ನಡೆಸುತ್ತಾರೆ.ಅಲ್ಲೆಗೊಳಗಾದ ಬಷೀರ್ ರಕ್ತದ ಮುಡುವಿನಲ್ಲಿ ಬಿದ್ದು ಹೊದ್ದಾಡುತಿದ್ದ ಸಮಯದಲ್ಲಿ ರೋಹಿತ್ ಹಾಗೂ ಶೇಖರ್ ಎಂಬ ಹಿಂದೂ ಯುವಕರು ಬಷೀರ್ ನನ್ನ ಸಮೀಪದ ಆಸ್ಪತ್ರೆಗೆ ಸೇರಿಸುತ್ತಾರೆ.

ದೀಪಕ್ ರಾವ್ ತನ್ನ ಜೀವನಕ್ಕಾಗಿ ಮಜೀದ್ ಎಂಬ ಮುಸ್ಲಿಂ ವ್ಯಕ್ತಿಯೊಬ್ಬರ ಜೊತೆ ಕೆಲಸ ಮಾಡುತಿದ್ದು ಹತ್ಯೆಯಾದ ಸಂದರ್ಭದಲ್ಲಿ ಪೊ ಲೀಸರಿಗೆ ಫೋನ್ ಮಾಡಿ ಅತ್ಯಂತ ಕ್ರೋರವಾಗಿ ಹತ್ಯೆ ನಡೆಸಿದ ಪರಾರಿಯಾದ ಆರೋಪಿಗಳನ್ನು ಸೆರೆ ಹಿಡಿಯಲು ಸಹಕಾರ ನೀಡುತ್ತಾರೆ.ಅದೂ ಅಲ್ಲದೆ ಸಾವಿನ ದವಡೆಯಲ್ಲಿದ್ದ ದೀಪಕ್ ರಾವ್ ಬಾಯಿಗೆ ನೀರನ್ನು ಕೊಡುತ್ತಾರೆ.

1993 ರಲ್ಲಿ ಕೋಮುಗಲಭೆಯಾದ ಸಂದರ್ಭದಲ್ಲಿ ಪ್ರಭಾಕರ್ ಎಂಬವರಿಗೆ ದೂರದ ಸೌದಿ ಅರೇಬಿಯಾದಲ್ಲಿ ಕೆಲವರು ಹಲ್ಲೆ ನಡೆಸಲು ಯ ತ್ನಿಸಿದ ಸಂದರ್ಭದಲ್ಲಿ ಇದೆ ಬಷೀರ್ ತಡೆದಿದ್ದರು ಎನ್ನಲಾಗಿದೆ.ಈ ಎಲ್ಲ ಘಟನೆಗಳನ್ನು ನೋಡಿದಾಗ ಕರಾವಳಿಯ ಅಮಾಯಕ ಕಣ್ಣೀರಿಗೆ ಕಾರಣರು ಎಂಬ ಪ್ರಶ್ನೆ ಬುದ್ದಿವಂತರೆಂದು ಕರೆಸಲ್ಪಡುವ ನಮ್ಮ ನಿಮ್ಮಲ್ಲಿ ಮೂಡುವುದು ಸಹಜ.ಕರಾವಳಿಯ ಜನರು ನಿಜವಾಗಲೂ ಶಾಂತಿ ಪ್ರಿಯರೇ?.ಕರಾವಳಿಯ ಜನರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆಯೇ?.

ಹೌದು ಕಳೆದೆರಡು ದಿನಗಳ ಘಟನೆಗಳನ್ನು ನೋಡಿದಾಗ ಹಿಂದೂ ಮುಸ್ಲಿಂ ಎರಡೂ ಧರ್ಮದ ಜನರಲ್ಲೂ ಸೌಹಾರ್ದ ಮನೋಭಾವವಿದೆಎಂಬುದು ಸಾಬೀತಾಗಿದೆ.ಆದರೆ ಮತ್ಯಾಕೆ ಶಾಂತಿಪ್ರಿಯ ಜಿಲ್ಲೆಯಲ್ಲಿ ಪದೇ ಪದೇ ಅಶಾಂತಿಯ ಹೊಗೆಯಾಗುತ್ತಿದೆ ಎಂಬುದನ್ನು ಬುದ್ಧಿವಂತರಾದ ನಾವು ನೀವುಗಳು ಚಿಂತಿಸಬೇಕಾಗಿದೆ.

ರಾಜಕೀಯ ಬೆಲೆ ಬೇಯಿಸಲು ರಾಜಕೀಯ ಪಕ್ಷಗಳು ಕರಾವಳಿಯಲ್ಲಿ ಹೆಣದ ರಾಜಕೀಯ ಮಾಡಿತ್ತಿವೆಯೇ?.ಕರಾವಳಿಯ ಅಮಾಯಕರ ಕಣ್ಣೀರಿಗೆ ರಾಜಕೀಯ ಪಕ್ಷಗಳೇ ಕಾರಣವಾಗುತ್ತಿದೆ ಎಂದನಿಸುದಿಲ್ಲವೇ.
ಇತಿಹಾಸ ಪುಟಗಳನ್ನೂ ಒಮ್ಮೆ ನೋಡಿದಾಗ ಕೇವಲ ಅಮಾಯಕ ಬಡವರ ಹತ್ಯೆಗಲ್ಲಾಗಿವೆ ಹೊರತು ಶ್ರೀಮಂತ ರಾಜಾಕೀಯ ಕುಟುಂಬದ ವ್ಯಕ್ತಿಗಳ ಹತ್ಯೆಗಳಾಗಿವೆಯೇ??

ಕೇವಲ ರಾಜಕೀಯ ಲಾಭಕ್ಕಾಗಿ ಕರಾವಳಿಯ ಹಿಂದೂ ಮುಸ್ಲಿಮರ ಮದ್ಯೆ ವಿಷದ ಬೀಜವನ್ನು ಬಿತ್ತಿ ಎಳೆದಿರುವ ಬಲೆಯಲ್ಲಿ ಬಿದ್ದು ಅಮಾಯಕರ ಸಾವಿಗೆ ಕಾರಣರಾಗದೆ ಕರಾವಳಿಯಲ್ಲಿ ಮತ್ತೆ ಶಾಂತಿ ಸಹಬಾಳ್ವೆ ಸಾಮರಸ್ಯದ ಜೀವನ ಸಾಗಿಸೋಣ.ಯಾವುದೇ ವದಂತಿಗಳಿಗೆ ಬಲಿಬೀಳದೆ ಈ ಸಮಾಜವನ್ನು ಹೊಡೆಯುವ ಕೈಗಳಾಗದೆ,ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಕೈಗಳಾಗೋಣ.ಈ ಸಮಾಜ ನಮಗೇನು ನೀಡಿದೆ ಎಂದು ಚಿಂತಿಸೋದಕ್ಕಿಂತ ಸಮಾಜಕ್ಕಾಗಿ ನಾವೇನು ನೀಡಿದ್ದೇವೆ ಅನ್ನೋದನ್ನ ಚಿಂತಿಸೋಣ.ಬನ್ನಿ ನಾವೆಲ್ಲರೂ ಪಕ್ಷ,ಜಾತಿ,ಮತ,ಪಂಗಡ ಮರೆತು ಕರಾವಳಿಯಲ್ಲಿ ಮತ್ತೆ ಶಾಂತಿ ಸಹಬಾಳ್ವೆ ಸಾಮರಸ್ಯಕ್ಕಾಗಿ ಕೈಜೋಡಿಸೋಣ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

June 29, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ..!!

By UllalaVaniJuly 1, 20260

ಉಡುಪಿ, ಜು.01: ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲಿಯನ್ (40)…

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಗಿನ ಅಲರ್ಜಿ ಮತ್ತು ಸೈನಸೈಟಿಸ್ ಚಿಕಿತ್ಸಾ ಶಿಬಿರ

July 1, 2026

ನಾಗುರಿ ದುರಂತ ; ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು: ಶೀಘ್ರ ಪರಿಹಾರ ನೀಡಲು ಸೂಚನೆ 

July 1, 2026
1 2 3 … 1,992 Next
Automatic YouTube Gallery

| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!

ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ನಲ್ಲಿ ನಡೆದ ಘಟನೆ

4 ದಿನಗಳ ಹಿಂದೆಯಷ್ಟೇ ಸ್ಥಳಾಂತರಗೊಂಡಿದ್ದ ಮನೆಮಂದಿ..?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!
Now Playing
| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!
ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ...
ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ನಲ್ಲಿ ನಡೆದ ಘಟನೆ

4 ದಿನಗಳ ಹಿಂದೆಯಷ್ಟೇ ಸ್ಥಳಾಂತರಗೊಂಡಿದ್ದ ಮನೆಮಂದಿ..?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani|| ಮಳೆಗೆ ಭೂ ಕುಸಿತ.. ಮೂವರ ಬ#ಲಿ**..! ಕಂಕನಾಡಿ ಬಳಿಯ ನಾಗುರಿಯಲ್ಲಿ ಘಟನೆ
Now Playing
| Ullalavani|| ಮಳೆಗೆ ಭೂ ಕುಸಿತ.. ಮೂವರ ಬ#ಲಿ**..! ಕಂಕನಾಡಿ ಬಳಿಯ ನಾಗುರಿಯಲ್ಲಿ ಘಟನೆ
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ ;ಮಣ್ಣಿನಡಿ ಸಿಲುಕಿದ ಮೂವರ ರಕ್ಷಣೆ 📍 ...
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ ;ಮಣ್ಣಿನಡಿ ಸಿಲುಕಿದ ಮೂವರ ರಕ್ಷಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version