Share Facebook Twitter LinkedIn Pinterest Email WhatsApp UN NETWORKS ಉಳ್ಳಾಲ: ಪಿ.ಮೊಹಮ್ಮದ್ (58)ಉಳಾಯಿಬೆಟ್ಟು ನಿವಾಸಿ ಇಂದು ನಿಧನರಾದರು. ಇವರು ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಮತ್ತು ಉಳಾಯಿಬೆಟ್ಟು ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಹೆಂಡತಿ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಅಗಲಿದ್ದಾರೆ.
ಧರಾಶಾಹಿಯಾದ ಮನೆ ಕೆರೆಬೈಲ್ ಗುಡ್ಡಕ್ಕೆ ಸಚಿವ ಯು.ಟಿ. ಖಾದರ್ ಭೇಟಿ, ಅಪಾಯದ ಹಂತದಲ್ಲಿರುವ ಹದಿನಾಲ್ಕು ಮನೆಗಳಿಗೆ ಒಂದು ತಿಂಗಳ ಬಾಡಿಗೆ ತಲಾ ಹತ್ತು ಸಾವಿರ ರೂ. ವ್ಯಯಕ್ತಿಕವಾಗಿ ಭರಿಸುವುದಾಗಿ ಭರವಸೆJuly 2, 2026