ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ನಿಧನ UllalaVani 8 years ago UN NETWORKS ಉಳ್ಳಾಲ: ಪಿ.ಮೊಹಮ್ಮದ್ (58)ಉಳಾಯಿಬೆಟ್ಟು ನಿವಾಸಿ ಇಂದು ನಿಧನರಾದರು. ಇವರು ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಮತ್ತು ಉಳಾಯಿಬೆಟ್ಟು ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಹೆಂಡತಿ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಅಗಲಿದ್ದಾರೆ.