UN NETWORKS
ಬೋಳಿಯಾರ್: ಅಹಾರ ಸಚಿವ ಯು.ಟಿ ಖಾದರ್ 48ನೇ ಹುಟ್ಟುಹಬ್ಬವನ್ನು ಬೋಳಿಯಾರು ಜೆ.ಎಂ.ಜೆ ಹಾಲ್ ನಲ್ಲಿ ಯು.ಟಿ ಖಾದರ್ ಅಭಿಮಾನಿಗಳ ಬಳಗ ಬೋಳಿಯಾರು ವತಿಯಿಂದ ಆಚರಿಸಲಾಯಿತು.
ಕೆಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.ಮಂಗಳೂರು ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಬಿ.ಕೆ ಅಬ್ದುಲ್ ಜಬ್ಬಾರ್, ರಮೇಶ್ ಶೆಟ್ಟಿ, ಪಾವೂರು ಗ್ರಾ.ಪಂ ಅಧ್ಯಕ್ಷ ಫೀರೋಝ್ ಮುಂತಾದ ವರು ಭಾಗಿ.



