Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಉಳ್ಳಾಲದ ಹಲವೆಡೆ ಸಂಭ್ರಮದ ಸ್ವಾತಂತ್ರೋತ್ಸವ

UllalaVaniBy UllalaVaniAugust 16, 2017Updated:August 19, 2017No Comments6 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಮಡ್ಯಾರ್ : ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ 71 ನೇ ಸ್ವಾತಂತ್ರೊತ್ಸವ ಮಡ್ಯಾರ್ ಮೈದಾನದಲ್ಲಿ ನಡೆಯಿತು.

ಧ್ವಜಾರೋಹಣವನ್ನು ಸುರೇಶ್ ಗುರೂಜಿಯವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಹರೀಶ್ ಮಡ್ಯಾರ್,ದೀರಜ್ ಕೊಂಡಾಣ,ಪ್ರವೀಣ್ ಶೆಟ್ಟಿ ನಡಾರ್,ತಾರನಾಥ ಶೆಟ್ಟಿ ಮಡ್ಯಾರ್,ದಿವ್ಯ ಶೆಟ್ಟಿ,ಸಂತೋಷ್ ಶೆಟ್ಟಿ ಬಾಗವಹಿಸಿದ್ದರು.ಚಂದ್ರಹಾಸ ರೈ ಪಿಲಾರ್ ಸ್ವಾಗತಿಸಿದರು.ಸಂಪತ್ ಮಡ್ಯಾರ್ ದನ್ಯವಾದಗೈದರು.

2feed47d-6c0c-44e0-8fb6-321493afd147

5f02dd34-a037-47a4-a715-0027df5b3e27

f25b7852-f442-4597-90cb-ca257bc77a1d

                                                               ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ ನಡೆದ ಸ್ವಾತಂತ್ರೊತ್ಸವ

…………………………………………………………………………………………….

ಅಂಬಿಕಾರೋಡ್: ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ಅಂಬಿಕಾರೋಡಿನಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.ಸಮಾಜದ ಅಧ್ಯಕ್ಷ ಪವಿತ್ರ ಕುತ್ತಾರ್ ಗಟ್ಟಿ ಧ್ವಜಾರೋಹಣ ನೆರವೇರಿಸಿದರು.

25178e16-9592-40e1-8f52-4598cb9bfafa (1)

bb436b31-5cb0-4e0a-892a-eebd7d1aa665

e88f4563-4ea9-4f85-9fd6-df4908c7b272

                                ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಸ್ವಾತಂತ್ರೊತ್ಸವ

……………………………….

ಉಳ್ಳಾಲ: ಅನುದಾನಿತ ಮೊಗವೀರ ಹಿ.ಪ್ರಾ.ಶಾಲೆಯಲ್ಲಿ 71 ನೇ ಸ್ವಾತಂತ್ರ್ಯ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಸಂಚಾಲಕ ಸತೀಶ್ ಪುತ್ರನ್ ಧ್ವಜಾರೋಹಣವನ್ನು ನೆರವೇರಿಸಿದರು. ವ್ಯಾಘ್ರ ಚಾಮುಂಡೇಶ್ವರಿ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಾಲಾ ಸಮಿತಿ ಸದಸ್ಯ ರೋಹಿದಾಸ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1afedb60-d484-4039-b957-18286bbf6c78

         ಅನುದಾನಿತ ಮೊಗವೀರ ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರೊತ್ಸವ

………………………………….

ತಲಪಾಡಿ: ಫ್ರೆಂಡ್ಸ್ ಪಿಲಿಕೂರು ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಟಿ.ಎಂ ಇಬ್ರಾಹಿಂ ಧ್ವಜಾರೋಹಣವನ್ನು ನೆರವೇರಿಸಿದರು.

ಯಾಕೂಬ್ ಪಿಲಿಕೂರು,ಪಂಚಾಯತ್ ಸದಸ್ಯರಾದ ಫಯಾಝ್ ಪಿಲಿಕೂರು,ಅಕ್ಷತ ಪಿಲಿಕೂರು, ಸ್ಥಳೀಯ ಬಿಜೆಪಿ ಯುವಮೋರ್ಚ ಅಧ್ಯಕ್ಷ ನವೀನ್ ಆಳ್ವ ಪಿಲಿಕೂರು,ಫ್ರೆಂಡ್ಸ್ ಪಿಲಿಕೂರು ಅಧ್ಯಕ್ಷ ನಜೀರ್ ಪಿಲಿಕೂರು,ಕಾರ್ಯಕರ್ತರಾದ ಜಾಫರ್ ಪಿಲಿಕೂರು,ನವಾಝ್ ಪಿಲಿಕೂರು.ಎನ್.ಐ ಇಬ್ರಾಹಿಂ ಅಮೀರ್ ಪಿಲಿಕೂರು,ಪಿ.ಎಚ್ ಅಶ್ರಫ್,ಜಬೀರ್,ಆರೀಫ್,ಸಿರಾಜ್,ನೌಫಲ್,ಫವಾಝ್,ಅಬೂಬಕ್ಕರ್,ಶಪೀಕ್,ರಬೂಬ್,ಶರೀಫ್ ಸೊಂದೇಲು,ಕಾರ್ಯದರ್ಶಿ ನಿಸಾರ್ ಅಹಮ್ಮದ್ ಉಪಸ್ಥಿತರಿದ್ದರು.

                                                      ಫ್ರೆಂಡ್ಸ್ ಪಿಲಿಕೂರು ವತಿಯಿಂದ ಸ್ವಾತಂತ್ರ್ಯೋತ್ಸವ

………………………………………….

ಉಳ್ಳಾಲ: ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್ ಮೆಂಟ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.0bc3715e-447e-4853-b01d-17c2280e9280

                 ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್ ಮೆಂಟ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

……………………………………………………………………….

ಕಣಚೂರು : ಕಣಚೂರು ಸಮೂಹ ಸಂಸ್ಥೆಯಲ್ಲಿ 71ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಕಣಚೂರು ಸಂಸ್ಥೆಯ ಮುಖ್ಯಸ್ಥ ಯು.ಎ. ಮೋನು ದ್ವಜಾರೋಹಣಗೈದರು.

ಕಣಚೂರು ನಿರ್ವಹಣೆ ಮತ್ತು ವಿಜ್ಞಾನ ವಿಭಾಗದ ಪ್ರಾಂಶುಪಾಲ ಇಕ್ಬಾಲ್ ಅಮೀದ್, ಕಣಚೂರು ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಾಥಿಸ್, ಕಣಚೂರು ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಸೈನ್‍ಲ್ಸಹಾಯಕ್ ಡೀನ್ ಡಾ. ಶ್ರೀಶಾ, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ಕಾಲೇಜಿನ ಫಿಸಿಯೋಥೇರಪಿ ವಿಭಾಗದ ಪ್ರಾಂಶುಪಾಲ ಸುಹಾಲಿ ಖಾನ್ ಈ ಸಂದರ್ಭ ಉಪಸ್ಥಿತರಿದ್ದರು.9c61a6fd-8229-45d4-8094-674896dd4198

139807dc-1fa4-4f50-a8aa-166fc9ed35c2

0993221f-8ea6-4f5b-899e-49585146358c

b0b9e8f0-63d1-41b4-9133-a7d8beb354e9

ಕಣಚೂರು ಸಮೂಹ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

……………………………………………..

ಅಂಬ್ಲಮೊಗರು: ಜನಸೇವಾ ಯುವಕ ಮಂಡಲ (ರಿ) ಅಂಬ್ಲಮೊಗರು ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವಕ ಮಂಡಲದ ಕಛೇರಿ ಎದುರು ದ್ವಜಾರೊಹಣವನ್ನು ದ.ಕ ಜಿಲ್ಲಾ ಪಂಚಾಯತ್ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಗದೀಶ್ ಶೆಟ್ಟಿಯವರು ನೆರವೇರಿಸಿ ಶುಭ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಸಂಜೀವ ಶೆಟ್ಟಿ, ಸಲಹೆಗಾರರಾದ ಸುರೇಶ್ ಶೆಟ್ಟಿ, ಸ್ಟೀವನ್ ಕ್ರೂಜ್, ಶಿವರಾಮ ಶೆಟ್ಟಿ,ಜಯಶೀಲ ಶೆಟ್ಟಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಪ್ರ.ಕಾರ್ಯದರ್ಶಿ ಆನಿಲ್ ಶೆಟ್ಟಿ , ಸದಸ್ಯರಾದ ಸಂತೋಷ್ ಸುವರ್ಣ, ಗಣೇಶ್ ಪೂಜಾರಿ, ರಂಜೀತ್, ನವೀನ್, ಪ್ರಮೋದ್, ಅಶೋಕ್ ಶೆಟ್ಟಿ, ಉಪಸ್ಥಿತರಿದ್ದರು.

…………………………………………..

ತೊಕ್ಕೊಟ್ಟು: ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರ ತೊಕ್ಕೊಟ್ಟು ಕಚೇರಿಯಲ್ಲಿ 71 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಹಿರಿಯ ಬಿ.ಜೆ.ಪಿ ಮುಖಂಡ ಸೀತಾರಾಮ್ ಬಂಗೇರ ನೆರವೇರಿಸಿದರು. ಈ ಸಂಧರ್ಭದಲ್ಲಿ ಕ್ಷೇತ್ರಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮನೋಜ್ ಆಚಾರ್ಯ, ಡಾ. ಮುನೀರ್ ಬಾವ, ಮೋಹನ್ ದಾಸ್ ಕಿನ್ಯ, ಸುಜಿತ್ ಮಾಡೂರು, ಅಸ್ಗರ್ ಮುಡಿಪು, ಅಶ್ರಫ್ ಹರೇಕಳ, ಸಚಿನ್ ಶೆಟ್ಟಿ, ನವೀನ್ ಶೆಟ್ಟಿ ಕೊಡಕ್ಕಲ್ ಮುಂತಾದವರು ಉಪಸ್ಥಿತರಿದ್ದರು.

8d7a9abf-8091-47ca-b50f-0f29352a629c

   ಬಿಜೆಪಿ  ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ನಡೆದ ಸ್ವಾತಂತ್ರೋತ್ಸವ

ಮುಡಿಪು : ಮುಡಿಪು ಝೆನಿತ್ ಶಾಲೆಯಲ್ಲಿ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ನಿವೃತ್ತಿ ಆರೋಗ್ಯ ಅಧಿಕಾರಿ  ಹಾಜಿ ಹುಸೈನ್ ಅಹಮದ್ ಅವರು ಧ್ವಜಾರೋಹಣ ನೆರವೇರೀಸಿದರು. ವಿಧ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮಗಳು ನಡೆದವು ಹಾಗೂ ಮಕ್ಕಳ ಮನಶಾಸ್ತ್ರಙ್ಞ    ರೇಶ್ಮ ಇಬ್ರಾಹೀಂ ಅವರು ಪಾಲ್ಗೋಂಡಿದ್ದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಶಾಲಾ ಅದ್ಯಕ್ಷರಾದ ಮಜೀದ್ ಎಂ.ಎ ಶಾಲಾ ಹಾಗೂ ಶಾಲಾ ಸಂಚಾಲಕರಾದ ನಹಾದ ಮಜೀದ್ ಶಾಲಾ ಮುಖ್ಯೋಧ್ಯಾಯರಾದ ಶ್ರೀಮತಿ ಕ್ಯಾಥರೀನ್ ಡಿಸೋಜ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ರಕ್ಷಕ ಸಂಘದ ಸದಸ್ಯರು ಶಿಕ್ಷಕ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು.

04eaa9cf-bf16-42a3-a363-6f2e5f23d642

6ac5ee1e-17ad-4b61-b27f-6f9ebe2f0fee

18c53830-d77a-459c-a22b-84032ed479db

54a8f018-f4bb-42ed-822d-3ea93113e260

84b65055-b799-4e43-abc4-5c98a39c0f99

98391b2e-07b7-4f15-a348-55c2eacfd640

02962023-9594-496c-b72f-a591f0f44943

bbd16d0c-1d5d-4423-b459-3095d70d9220

                                                ಮುಡಿಪು ಝೆನಿತ್ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ

……………………………………………………………………………

ಮಂಗಳೂರು: 71ನೇ ಸ್ವಾತಂತ್ರೋತ್ಸವನ್ನು ಟೀಮ್ ಮಂಗಳೂರು ಪಿಲಿ ಪ್ರಥಮವಾಗಿ ಆಚರಿಸಿತು. ಅತಿಥಿಗಳಾಗಿ ಹರ್ಷವರ್ಧನ್ ಧ್ವಜಾರೋಹಣ ನಡೆಸಿದರು ಮತ್ತು ಚಂದ್ರಹಾಸ ಪಿಲಾರು ಹಾಗೂ ಜನಾರ್ಧನ ಕುತ್ತಾರ್ ವಾಲ್ಟರ್ ಡಿ’ಸೋಜ ಮತ್ತು ಟೀಮ್ ಮಂಗಳೂರು ಪಿಲಿ ತಂಡದ ಸರ್ವ ಸದಸ್ಯರು  ಉಪಸ್ಥಿತರಿದ್ದರು.

4f5876a2-bf37-4af5-9605-88dbe052f9c0

ಟೀಮ್ ಮಂಗಳೂರು ಪಿಲಿ ವತಿಯಿಂದ ನಡೆದ ಸ್ವಾತಂತ್ರೋತ್ಸವ

………………………………………….
ಮೊಂಟೆಪದವು: ಸರಕಾರಿ  ಫ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮೊಂಟೆಪದವು ನಲ್ಲಿ ಸ್ವಾತಂತ್ರ್ಯ ಕಾರ್ಯಕ್ರಮ ನಡೆಯಿತು ಶಾಲಾ S D M C ಅಧ್ಯಕ್ಷರಾದ ಮುರುಳಿಧರ್ ಶೆಟ್ಟಿ ಮೂರ್ಲ ಧ್ವಜಹೋರಣ ವನ್ನು ನೆರವೇರಿಸಿದರು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ. ಪದವಿ ಪೂರ್ವ ಕಾಲೇಜು ಮೊಂಟೆಪದವು ಅಧ್ಯಕ್ಷರಾದ ಜಲೀಲ್ ಮೋಟುಗೋಳಿ .ಪದ್ಮನಾಭ ನರಿಂಗಾನ .ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ C H ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು .ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಪಯಾಝ್ ಮೊಂಟೆಪದವು. S D M C ಸದಸ್ಯರಾದ ಗೋಪಾಲ್ ಬಟ್. ಹನೀಫ್ ಶೈನ್ ಚಂದಹಿತ್ತುಲು .ಅಬ್ದುಲ್ ಖಾದರ್ ಕಟ್ಟಪುಣೆ .ಹಾಗೂ ಇಸ್ಮಾಯಿಲ್ ಮೂರ್ಲ. ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ್ ಕುಮಾರ್ T N .ಕಾಲೇಜು ಪ್ರಿನ್ಸಿಪಾಲ್ ಮಮತಾ ಮೇಡಂ ರವರು ಮತ್ತು ಶಾಲಾ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

2e7f1c81-cc35-47d2-b86a-5b388bd8f34d

4cc06e86-f57a-4d00-92b8-dd513d1200b9

25a90037-5d46-4026-8a64-1a60bd235a24

26ca8473-ac8f-40e7-b06d-970196a3a4bb

73d82e0e-c77d-449e-b866-3d161b6efc6d

481b09fb-75d8-4cc1-84b4-0d0076898af5

58912a50-fc23-43e6-a2ff-88771862627e

a17e0a5a-ac31-4bcd-aa9d-efd7b07b238e

c9ccc81a-0255-49c5-880b-0d9a56d19df9

e28f221a-4384-49e0-9b3a-ecb92aadd7ccನರಿಂಗಾನ: ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ವಿದ್ಯಾನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯ ಕ್ರಮ ನಡೆಯಿತು ಊರಿನ ಹಿರಿಯರಾದ ಇಂದ್ದಿನ್ ಕುಂಞ ರವರು ಧ್ವಜಹೋರಣ ವನ್ನು ನೆರೆವೇರಿಸಿದರು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಫಾತೀಮ ಹೈದರ್ ಮತ್ತು ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಸದಸ್ಯರಾದ  C H ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು ಈ ಕಾರ್ಯಕ್ರಮ ದಲ್ಲಿ ನರಿಂಗಾನ ಪಂಚಾಯತ್ 3 ನೇ ವಾರ್ಡಿನ ಸದಸ್ಯರಾದ ಸುಮುನ ಮತ್ತು ಸೆಫಿಯ ವಿದ್ಯಾನಗರ ರವರು ಪ್ರಕಾಶ್ ಶೆಟ್ಟಿ ಮರಿಕ್ಕಳ ದೆವಪ್ಪ ವಿದ್ಯಾನಗರ ಅಝೀಯ್ ವಿದ್ಯಾನಗರ ಜಲಾಲ್ ವಿದ್ಯಾನಗರ ಶೆಕಬ್ಬ ವಿದ್ಯಾನಗರ ರಝಾಕ್ ವಿದ್ಯಾನಗರ ಅಂಗನವಾಡಿ ಶಿಕ್ಷಕಿ ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು.

ನರಿಂಗಾನ: ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಜಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸ್ವತಂತ್ರದಿನಾಚರಣೆ ಕಾರ್ಯ ಕ್ರಮ ನಡೆಯಿತು ಊರಿನ ಹಿರಿಯರಾದ ಮೋಹಿದ್ದಿನ್ ಹಾಜಿ ಸುಟ್ಟ ರವರು ಧ್ವಜಹೋರಣ ವನ್ನು ನೆರೆವೇರಿಸಿದರು ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಸದಸ್ಯರಾದ  C H  ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು ಈ ಕಾರ್ಯಕ್ರಮ ದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಸದಸ್ಯರಾದ ಸುಮುನ ಜಲ್ಲಿ ರವರು ಮತ್ತು K G ಗಟ್ಟಿ ಪ್ರಕಾಶ್ ಶೆಟ್ಟಿ ಮರಿಕ್ಕಳ ಇಂದ್ದಿನ್ ಕುಂಞ ಜಲ್ಲಿ ರಹ್ಮಾನ್ ಮನ್ಸೂರ್ ಜಲ್ಲಿ ಅಂಗನವಾಡಿ ಶಿಕ್ಷಕಿ ಚಂದ್ರ ವತಿ ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು.

ನರಿಂಗಾನ: ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚನ್ನಕಟ್ಟೆ ಅಂಗನವಾಡಿ ಕೇಂದ್ರ ದಲ್ಲಿ ಸ್ವಾತಂತ್ರ್ಯ ಕಾರ್ಯ ಕ್ರಮ ನಡೆಯಿತು ಬಾಲ ವಿಕಾಸ ಸಮಿತಿ ಅಧ್ಯಕ್ಷರು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ C H ರಹ್ಮಾನ್ ಚಂದಹಿತ್ತುಲು ರವರು ಧ್ವಜಹೋರಣವನ್ನು ನೆರವೇರಿಸಿದರು ಊರಿನ ಹಿರಿಯರಾದ ರಮಣ್ಣ ಶೆಟ್ಟಿ ಮತ್ತ ಅಬ್ದುಲ್ ಖಾದರ್ ಕಟ್ಟಪುಣೆ ಅಬೂಬಕ್ಕರ್ ಆಳ್ವರಬೇಟ್ಟು ಸಂದೇಶ ಭಾಷಣವನ್ನು ಮಾಡಿದರು ಊರಿನ ನಾಗರಿಕರಾದ ಅಬ್ದುಲ್ ರಹ್ಮಾನ್ ಚಂದ್ರ ಕಟ್ಟತ್ತಡಿ ಅಬ್ಬಾಸ್ ಹಾಗೂ ಊರಿನ ನಾಗರಿಕರು ಅಂಗನವಾಡಿ ಶಿಕ್ಷಕಿ ಅಶ್ವಿನಿ ರೈ ಭಾಗವಹಿಸಿದ್ದರು.

ನರಿಂಗಾನ: ಹಿರಿಯ ಪ್ರಾಥಮಿಕ ಶಾಲೆ ನರಿಂಗಾನ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ನಡೆಯಿತು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ ರವರು ಧ್ವಜಹೋರಣ ನೆರೆವೇರಿಸಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಅ ಊ ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಪಯಾಝ್ ಮೊಂಟೆಪದವು ಬ್ರೆಡ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಲೀಲ್ ಮೋಟುಗೋಳಿ ಪದ್ಮನಾಭ ನರಿಂಗಾನ S D M C ಅಧ್ಯಕ್ಷರಾದ ಅಬೂಬಕ್ಕರ ಚಂದ ಹನೀಫ್ ಶೈನ್ ಚಂದಹಿತ್ತುಲು S D M C ಸದಸ್ಯರಾದ ಹಮೀದ್ ಹಾಜಿ ಚಂದಹಿತ್ತುಲು ಬಶೀರ್ ಮಜಲು ಮತ್ತು ಊರಿನ ನಾಗರಿಕರು ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿ ಗಳು ಭಾಗವಹಿಸಿದ್ದರು.

………………………………………………………………..
ಬಬ್ಬುಕಟ್ಟೆ : ಹಿರಾಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಬ್ಬುಕಟ್ಟೆ ಪೆರ್ಮನ್ನೂರುನಲ್ಲಿ 71ನೇ ಸ್ವಾತಂತ್ರ್ಯದಿನಾಚರಣೆಯನ್ನುಆಚರಿಸಲಾಯಿತು .

CHI_2593
        ಹಿರಾಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪೆರ್ಮನ್ನೂರುನಲ್ಲಿ ನಡೆದ ಸ್ವಾತಂತ್ರ್ಯದಿನಾಚರಣೆ

ಸುಹಾಸಿನಿ(ಸಮಾಜ ಸೇವಕರು) ಧ್ವಜಾರೋಹಣ ಮಾಡಿದರು.ಶಾಂತಿಎಜ್ಯುಕೇಶನಲ್‍ಟ್ರಸ್ಟಿನ ಅಧ್ಯಕ್ಶರಾದ ಅಬ್ದುಲ್‍ರಹಮಾನ್‍ ಮತ್ತು ಉಪಾದ್ಯಕ್ಷರಾದ ಎ.ಎಚ್. ಮೆಹಮೂದ್‍ ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು.

ಕೆ.ಎಮ್.ಶರೀಫ್(ಹಿರಿಯರುಶಾಂತಿಎಜ್ಯುಕೇಶನಲ್‍ಟ್ರಸ್ಟ್)ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.ಸುಹಾಸಿನಿ ಮತ್ತು ಸಮಾಜ ಸೇವಕರಾದ ನಜೀರ್ ಉಳ್ಳಾಲ್‍ ಈ ದಿನದ ಮಹತ್ವವನ್ನು ವಿವರಿಸಿದರು.

ಶಾಂತಿಎಜ್ಯುಕೇಶನಲ್ ಟ್ರಸ್ಟಿನ ಸಂಚಾಲಕರಾದ ರಹಮತುಲ್ಲ,ಕಾರ್ಯದರ್ಶಿ ಅಬ್ದುಲ್‍ಕರೀಂ,ಟ್ರೆಶರರ್, ಅಬ್ದುಲ್‍ಖಾದರ್, ಟ್ರಸ್ಟಿ ಉಮರ್ ಬಾವ ,ಸಮೀರ್ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯಸ್ಥರು, ಶಿಕ್ಷಕರು,ಶಿಕ್ಷಕೇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಅಫ್ರ ಫಾತಿಮ ಕಾರ್ಯಕ್ರಮ ನಿರ್ವಹಿಸಿದರು, ಸಾನಿಯ ಸ್ವಾಗತಿಸಿ ನಾಫಿಯಾ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮ ಮುಕ್ತಾಯವಾಯಿತು.

……………………………………………………

ತಲಪಾಡಿ:ಮೈ ನವಿರೇಳಿಸುವ ಧ್ವಜಾರೋಹಣ, ಧ್ವಜವಂದನೆ, ದೇಶಭಕ್ತಿಯನ್ನು ಬಿಂಬಿಸುವ ಗೀತೆಗಳು, ನೃತ್ಯ, ನಾಟಕಗಳು ಆಗಸ್ಟ್ ೧೫ ರಂದು ಶಾರದ ವಿದ್ಯಾನಿಕೇತನ, ತಲಪಾಡಿಯಲ್ಲಿ ಅದ್ದೂರಿಯಾಗಿ ನಡೆಯಿತು. ವಸತಿ ಶಾಲೆಯ ಮಕ್ಕಳಿಂದ ಅನೇಕ ಕಾರ್ಯಕ್ರಮಗಳು ನಡೆದವು.

IMG_20170815_093944

IMG_20170815_102740

IMG_20170815_092917
                                                   ತಲಪಾಡಿ:ಶಾರದ ವಿದ್ಯಾನಿಕೇತನ ಸ್ವಾತಂತ್ರ್ಯ ದಿನಾಚರಣೆ

ಮಕ್ಕಳು ಸ್ವಾತಂತ್ರ್ಸೋವದ ಮಹತ್ವವನ್ನು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ರೂವಾರಿಯನ್ನು ಶ್ರೀಮತಿ. ರಶ್ಮಿ ನಿರೂಪಿಸಿದರು. ವಂದನಾರ್ಪಣೆಯನ್ನು ಶ್ರೀಮತಿ. ಅಮಿತಾ ಮಂಡಿಸಿದರು. ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಪ್ರಶಾಂತ್ ಅಂಚನ್ ಮತ್ತು ಸೂರ್ಯಪ್ರಕಾಶ್ ಪಕ್ಕಳ ಉಪಸ್ಥಿತರಿದ್ದರು.

ಅಧ್ಯಕ್ಷತೆಯ ಸ್ಥಾನವನ್ನು ಸೂರ್ಯಪ್ರಕಾಶ್ ಪಕ್ಕಳ ಅಲಂಕರಿಸಿ, ಮಕ್ಕಳಿಗೆ ಸ್ಫೂರ್ತಿ ತುಂಬುವ ವಿಷಯವನ್ನು ಪ್ರಚುರಪಡಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ. ಲತಾಂಜಲಿ ರೈ, ಅಧ್ಯಾಪಕ ವೃಂದ ಮತ್ತು ಮಕ್ಕಳು ಕಾರ್ಯಕ್ರಮವನ್ನು ಸಂಭ್ರಮದಿಂದ ವೀಕ್ಷಿಸಿದರು. ಶಿಕ್ಷಕೇತರ ಬಂಧುಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು . ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

March 12, 2026

ಮಹಿಳಾ ದಿನದ ಪ್ರಯುಕ್ತ ಕೊಲ್ಯದಲ್ಲಿ ಮಹಿಳಾ ಸಾಧಕರನ್ನು ಸನ್ಮಾನ

March 11, 2026

ಉಳ್ಳಾಲ ನಗರಸಭೆಯ ಅಧ್ಯಕ್ಷರ ಕಾರು ಚಾಲಕ, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಅಶೋಕ್ ಉಳ್ಳಾಲಬೈಲ್ ನಿಧನ

March 11, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

By UllalaVaniMarch 12, 20260

ಉಳ್ಳಾಲ: ಮಾದರಿ ಗ್ರಾಮ ಅಭಿಯಾನ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಹಾಗೂ ರಾಷ್ಟ್ರೀಯ ನಿರ್ಮಲ ಗ್ರಾಮ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ..!

March 12, 2026

ಚಿನ್ನಾಭರಣ ಕಳವು ಪ್ರಕರಣ: 24 ಗಂಟೆಗಳ ಅವಧಿಯಲ್ಲಿ ಆರೋಪಿ ಅಂದರ್..!

March 11, 2026

ಮಹಿಳಾ ದಿನದ ಪ್ರಯುಕ್ತ ಕೊಲ್ಯದಲ್ಲಿ ಮಹಿಳಾ ಸಾಧಕರನ್ನು ಸನ್ಮಾನ

March 11, 2026
1 2 3 … 1,828 Next
Automatic YouTube Gallery

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ

ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ
Now Playing
ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ

ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| WOMEN'S DAY|| ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ `ಮಹಿಳಾ ದಿನಾಚರಣೆ'
Now Playing
|| WOMEN'S DAY|| ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ `ಮಹಿಳಾ ದಿನಾಚರಣೆ'
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ; ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ...
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ; ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ನೇತೃತ್ವದಲ್ಲಿ ಮಹಿಳಾ ದಿನಾಚರಣೆ'

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಅಭಿನಂದನೆ, ಆಟೋಟ ಸ್ಪರ್ಧೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d