ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಸೇವಾ ಟ್ರಸ್ಟ್ , ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸಮರ್ಥ ಭಾರತ ಸಂಸ್ಥೆಯು ಕರ್ನಾಟಕ ರಾಜ್ಯದ್ಯಾಂತ ಕೋಟಿ ವೃಕ್ಷಾರೋಪಣದ ಕಾರ್ಯಕ್ರಮದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮ ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ದೇವಸ್ಥಾನದ ಹಿರಿಯ ಸದಸ್ಯ ಮಾರಪ್ಪ ಪೂಜಾರಿ, ದಕ್ಷಿಣ ಭಾರತ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ವಿಶ್ವಹಿಂದೂ ಪರಿಷತ್‍ನ ಮುಖಂಡ ಗಟ್ಟಿ, ವೇದಾ ಪವಿತ್ರ ಗಟ್ಟಿ, ಸುನಿತಾ, ಸುರೇಶ್ ಆಚಾರ್ಯ, ರಾಜೇಶ್ ಮುಂಡೋಳಿ, ಪದ್ಮನಾಭ ಮರ್ಕೆದು, ರವಿ ಕುಕ್ಕುದಕಟ್ಟೆ, ರವೀಂದ್ರ ಕೊಟ್ಟಾರಿ ದೇವಸ್ಥಾನದ ಸೇವಾ ಟ್ರಸ್ಟ್‍ನ ಅಧ್ಯಕ್ಷ ಯಾದವ ಗಟ್ಟಿ ಮುಂಡೋಳಿ, ಪ್ರ. ಕಾರ್ಯದರ್ಶಿ,ವಾಸು ಪೂಜಾರಿ ಕುತ್ತಾರು, ಉಪಾಧ್ಯಕ್ಷ ರಮೇಶ್ ಪದ್ಮಸಾಲಿ , ಕೋಶಾ„ಕಾರಿ ಪುಷ್ಪರಾಜ್, ಸಂಗಟನಾ ಕಾರ್ಯದರ್ಶಿ ಜೆ.ಕೆ. ರೈ, ಕಾರ್ಯದರ್ಶಿ ಸುರೇಶ್ ಮುಂಡೋಳಿ, ಪ್ರೇಮ್‍ದಾಸ್ ಕುತ್ತಾರು, ದಿನೇಶ್ ಪಿಲಾರ್, ಜಗನ್ನಾಥ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು,
ವಿಶ್ವ ಹಿಂಮದೂ ಪರಿಷತ್‍ನ ಬಿ.ನಾರಾಯಣ ಕುಂಪಲ ಸಮರ್ಥ ಭಾರತ ಸಂಸ್ಥೆಯ ಕಾರ್ಯಕ್ರಮದ ವಿವರ ನೀಡಿದರು.


