ಕೋಟೆಕಾರ್: ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ ಸಿ ರೋಡ್ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಮಸೀದಿ ಅಧ್ಯಕ್ಷ ಎ ಎಮ್ ಅಬ್ಬಾಸ್ ಹಾಜಿ ಧ್ವಜಾರೋಹಣ ಮಾಡಿದರು ಮುದರ್ರಿಸ್ ಮುನೀರ್ ಸಖಾಫಿ ಸಂದೇಶ ಬಾಷಣ ಮಾಡಿದರು, ಅಬ್ಬಾಸ್ ಹಾಜಿ ಕೆ ಸಿ ರೋಡ್. ಉಸ್ಮಾನ್ ಕೆ ಸಿ ರೋಡ್. ಸುನ್ನೀ ಸಂಘಟನೆಯ ನೇತಾರರು ಉಲಮ ಉಮರಾಗಳು ಭಾಗವಹಿಸಿದ್ದರು, ಕೊನೆಯಲ್ಲಿ ಮದರಸ ಮಕ್ಕಳಿಗೆ ಸಿಹಿ ಹಂಚಲಾಯಿತು,

