ಉಳ್ಳಾಲ ವಲಯ ಬಂಟರ ಸಂಘ ಬೆಳ್ಮ ಗ್ರಾಮದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷರಾಗಿ ಅಶೋಕ್ ರೈ ಬರಿಕೆ ಹಾಗೂ ಪ್ರಧಾನ ಕರ‍್ಯರ‍್ಶಿಯಾಗಿ ಅನಿಲ್ ಪ್ರಸಾದ್ ಬೆಳ್ಮ ಹೊಸಮನೆ ಆಯ್ಕೆಯಾಗಿದ್ದಾರೆ.

Notifications