
ತೊಕ್ಕೊಟ್ಟು: ಪರಿಮಳ ಮತ್ತು ಶೈಲಿಯ ವೈವಿಧ್ಯತೆಯನ್ನು ಮೆರೆದ ಸುಂದುಸ್ ಅರೆಬಿಯನ್ ಗ್ಯಾಲರಿ ತೊಕ್ಕೊಟ್ಟುವಿನ ಗ್ರಾಂಡ್ ಸಿಟಿ ಕಟ್ಟಡದಲ್ಲಿ ತನ್ನ ಸೇವೆ ಪ್ರಾರಂಭಿಸಿದ್ದು, ಗ್ರಾಹಕರಿಗೆ ಅರೆಬಿಯನ್ ಶೈಲಿಯ ಔಧ್, ಅತ್ತಾರ್, ಪರ್ಫ್ಯೂಮ್, ಅರೆಬಿಯನ್ ಗಿಫ್ಟ್ಗಳು ಹಾಗೂ ಉಡುಪುಗಳ ವಿಶಿಷ್ಟ ಸಂಗ್ರಹವನ್ನು ಒದಗಿಸುತ್ತಿದೆ.
ಗ್ಯಾಲರಿಯ ವಿಶೇಷತೆಗಳು:
ಅರೆಬಿಯನ್ ಔಧ್ & ಅತ್ತಾರ್ – ಪರಂಪರೆಯ ಪರಿಮಳದೊಂದಿಗೆ ನೈಸರ್ಗಿಕ ಗುಣಮಟ್ಟ.
ಪರ್ಫ್ಯೂಮ್ಗಳು – ಶ್ರೇಷ್ಟ ಗಂಧಗಳು, ಪುರುಷರು ಮತ್ತು ಮಹಿಳೆಯರಿಗಾಗಿ ವಿಶಿಷ್ಟ ಆಯ್ಕೆ.
ಅರೆಬಿಯನ್ ಗಿಫ್ಟ್ಗಳು – ವಿಶಿಷ್ಟ ವಿನ್ಯಾಸದ ಉಡುಗೊರೆ ಐಟಂಗಳು.
ಉನ್ನತ ಗುಣಮಟ್ಟದ ಬಟ್ಟೆಗಳು – ಅರೆಬಿಯನ್ ಶೈಲಿಯ ಉಡುಪುಗಳು.
ಅರೇಬಿಕ್ ಪರಂಪರೆಯ ವೈಶಿಷ್ಟ್ಯತೆಯನ್ನು ಹೊಂದಿರುವ ಸುಂದುಸ್ ಅರೆಬಿಯನ್ ಗ್ಯಾಲರಿ ತೊಕ್ಕೊಟ್ಟಿನಲ್ಲಿ ಹೊಸತಾಗಿ ಶುಭಾರಂಭಗೊಂಡಿದ್ದು, ಗ್ರಾಹಕರಿಗೆ ಪ್ರಿಮಿಯಂ ಗುಣಮಟ್ಟದ ವಸ್ತುಗಳನ್ನು ಒದಗಿಸಲು ಬದ್ಧವಾಗಿದೆ. ವಿಶಿಷ್ಟ ವಸ್ತುಗಳ ಸಂಗ್ರಹಕ್ಕೆ ಭೇಟಿ ನೀಡಿ, ಅರೆಬಿಯನ್ ಶೈಲಿಯ ಪರಿಮಳ ಮತ್ತು ಶ್ರೇಯೋಭಿವೃದ್ಧಿಯ ಅನುಭವ ಪಡೆಯಬಹುದು.