
ತೊಕ್ಕೊಟ್ಟು: ಮಹಿಳೆಯರ ಆರೈಕೆಗೆ ವಿಶೇಷವಾಗಿ ತಹಾನಿ’ಸ್ ಬ್ಯೂಟಿ ಲಾಂಜ್ ತೊಕ್ಕೊಟ್ಟುವಿನ ಗ್ರಾಂಡ್ ಸಿಟಿ ಎ ಬ್ಲಾಕ್, ಶಾಪ್ ನಂ. G-36 ನಲ್ಲಿ ಶುಭಾರಂಭಗೊಂಡಿದೆ. ಈ ಸಂಸ್ಥೆ ಪ್ರೊಫೆಷನಲ್ ಲೇಡಿಸ್ ಸೆಲೂನ್ ಮತ್ತು ಮೆಕಪ್ ಸ್ಟುಡಿಯೋಯನ್ನು ಹೊಂದಿದ್ದು, ಹೊಸ ತಂತ್ರಜ್ಞಾನ ಮತ್ತು ತಜ್ಞರೊಂದಿಗೆ ಸೇವೆ ನೀಡುತ್ತಿದೆ.
ಉಲ್ಲೇಖನೀಯ ಸೇವೆಗಳು:
ಹೇರ್ ಕಟಿಂಗ್ & ಸ್ಟೈಲಿಂಗ್ – ಅನುಭವೀ ತಜ್ಞರಿಂದ ಹೇರಳವಾದ ಆಯ್ಕೆ.
ಫೇಶಿಯಲ್ & ಸ್ಕಿನ್ ಕೇರ್ – ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳ ಬಳಕೆ.
ಮೇಕಪ್ ಸ್ಟುಡಿಯೋ – ವೈವಿಧ್ಯಮಯ ವಿಶೇಷ ಶೃಂಗಾರ ಸೇವೆ, ವಿವಾಹ ಹಾಗೂ ಫ್ಯಾಷನ್ ಮೇಕಪ್.
ಬ್ರೈಡಲ್ & ಪಾರ್ಟಿ ಮೇಕಪ್ – ಪ್ರೊಫೆಷನಲ್ ಶೃಂಗಾರದೊಂದಿಗೆ ಮನಮೋಹಕ ಲುಕ್.
ನೈಪುಣ್ಯತೆ, ಗುಣಮಟ್ಟ ಮತ್ತು ಸಮಗ್ರ ಆರೈಕೆಗೆ ಆದ್ಯತೆ ನೀಡುತ್ತಿದ್ದು, ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತೇವೆ. ಹೆಚ್ಚಿನ ಮಾಹಿತಿಗೆ ಹಾಗೂ ಸೇವೆಗಳನ್ನು ಪಡೆಯಲು ತಹಾನಿ’ಸ್ ಬ್ಯೂಟಿ ಲಾಂಜ್‌ಗೆ ಭೇಟಿ ನೀಡಬಹುದು.