
ತೊಕ್ಕೊಟ್ಟು: ಇಲ್ಲಿನ ಸನ್ ಸಿಟಿ ಬಿಲ್ಡಿಂಗ್ನಲ್ಲಿ ಹೊಸತಾಗಿ ಅಲೂಫ್ ಫ್ಯಾನ್ಸಿ ಶೋರೂಂ ಪ್ರಾರಂಭಗೊಂಡಿದ್ದು, ವಿವಿಧ ಶ್ರೇಣಿಯ ರೆಂಟಲ್ ಜ್ಯುವೆಲ್ಲರಿ (ಬಾಡಿಗೆ ಆಭರಣ) ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ವಿಶೇಷವಾಗಿ, ಒನ್ ಗ್ರಾಂ ಮತ್ತು ಆಂಟಿಕ್ ಜ್ಯುವೆಲ್ಲರಿಗಳ ಜೊತೆಗೆ ಕಾಸ್ಮೆಟಿಕ್ಸ್, ಗಿಫ್ಟ್ ಐಟಂಗಳು, ಹ್ಯಾಂಡ್ ಬ್ಯಾಗ್ಗಳು ಇತ್ಯಾದಿ ವಸ್ತುಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡುತ್ತಿದೆ.
ಶೋರೂಮ್ನ ವೈಶಿಷ್ಟ್ಯಗಳು: ರೆಂಟಲ್ ಜ್ಯುವೆಲ್ಲರಿ – ವೈವಿಧ್ಯಮಯ ಸಂಗ್ರಹ, ಸಮಾರಂಭಗಳಿಗಾಗಿ ಆಭರಣ ಬಾಡಿಗೆ.
ಒನ್ ಗ್ರಾಂ & ಆಂಟಿಕ್ ಜ್ಯುವೆಲ್ಲರಿ – ನೂತನ ವಿನ್ಯಾಸಗಳೊಂದಿಗೆ ಶ್ರೇಷ್ಟ ಗುಣಮಟ್ಟ.
ಕಾಸ್ಮೆಟಿಕ್ಸ್ & ಗಿಫ್ಟ್ ಐಟಂಗಳು – ಪ್ರಸಾದ್ ಕೊಡುಗೆಗಳಿಗೆ ಮತ್ತು ವೈಯಕ್ತಿಕ ಬಳಕೆಗಾಗಿ.
ಹ್ಯಾಂಡ್ ಬ್ಯಾಗ್ಗಳು – ಸ್ಟೈಲಿಷ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯ.
ಅಲೂಫ್ ಫ್ಯಾನ್ಸಿ ಈಗಾಗಲೇ ಮಂಜೇಶ್ವರ ಉದ್ಯಾವರದ ಡಿವೈನ್ ಪ್ಲಾಝಾ ಕಟ್ಟಡದಲ್ಲಿ ಮೊದಲ ಶಾಖೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಇದೀಗ ತೊಕ್ಕೊಟ್ಟುವಿನ ಗ್ರಾಹಕರಿಗೂ ತನ್ನ ಸೇವೆಗಳನ್ನು ವಿಸ್ತರಿಸಿದೆ. ಷೋರೂಮ್ಗೆ ಭೇಟಿ ನೀಡಿ ಹೊಸ ಸಂಗ್ರಹಗಳನ್ನು ವೀಕ್ಷಿಸಿ ಹಾಗೂ ವಿಶೇಷ ಕೊಡುಗೆಗಳ ಲಾಭ ಪಡೆಯಬಹುದು.