
ಮುಡಿಪು : ಮರ್ಕಝ್ ಹಜ್ ಮತ್ತು ಉಮ್ರಾ ಇದರ ಮುಡಿಪು ಬ್ರಾಂಚ್ ಜೂ.1 ರಂದು ಶುಭಾರಂಭಗೊಂಡಿದೆ. ಮರ್ಕಝುಸ್ಸಖಾಫತಿ ಸುನ್ನಿಯ್ಯ ಕಾರಂದೂರ್ ಉಪಾಧ್ಯಕ್ಷರಾದ ಅಸಯ್ಯದ್ ಕೆ.ಎಸ್. ಆಟಕೋಯ ತಂಬಳ ಕೋಟೊಂಬೋಳ್ ಉದ್ಘಾಟಿಸಿದರು. ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸಿನ ಶಿಲ್ಪಿ ಅಸಯ್ಯದ್ ಅಹ್ಮದ್ ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿ ಗಣ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿದೆ. ಇದೀಗ ಸಂಸ್ಥೆ ಓಪನಿಂಗ್ ಆಫರ್ ಆಗಿ ಒಬ್ಬರಿಗೆ ಉಚಿತ ಉಮ್ರಾ ಅವಕಾಶವನ್ನು ಕಲ್ಪಿಸುತ್ತಿದೆ. ಮುಂದಿನ ಉಮ್ರಾ ಬ್ಯಾಚ್ ಜೂ.30 ಹಾಗೂ ಜು.3, 5, 17, 24, 31ರಂದು ನಡೆಯಲಿದೆ.
ಜೂ.14 ರಂದು ಒಮಾನ್ ಯಾತ್ರೆಯನ್ನು ಹಮ್ಮಿಕೊಂಡಿರುವ ಸಂಸ್ಥೆ ಸಲಾಲ ಹಾಗೂ ಮಸ್ಕತ್ ನಲ್ಲಿ ಹಲವಾರು ಮಹಾತ್ಮರ ಝಿಯಾರತ್ ನೊಂದಿಗೆ ಸೈಟ್ ಸೀಯಿಂಗ್‌ಗೆ ಅವಕಾಶವಿರುತ್ತದೆ, ಸೆ.15 ಇರಾಖ್ ಯಾತ್ರೆಯೊಂದಿಗೆ ಉಮ್ರಾ ಪ್ಯಾಕೇಜ್ ಇದ್ದು, ಬಗ್ದಾದ್, ಕೂಫ, ಕರ್ಬಲ, ನಜಫ್, ಬಸರ, ಟೈಗ್ರಿಸ್, ಯೂಪ್ರಟಿಸ್ ಒಳಗೊಂಡ ಅನುಗ್ರಹಿತ ಝಿಯಾರತ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಟೇಟಸ್ ಹಾಕಿ ವೀವ್ಸ್ ಕಳುಹಿಸಿ ಆಯ್ಕೆಯಾದ 3 ಜನರಿಗೆ ಅತ್ಯಾಕರ್ಷಕ ಬಹುಮಾನ ಪಡೆಯಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ +91 7996 222 313 / +91 8867 555 313 ಅನ್ನು ಸಂಪರ್ಕಿಸಬಹದು.
ಮರ್ಕಝ್ ಇಂಟರ್ ನ್ಯಾಷನಲ್, ಟೂರ್ಸ್ ಆಂಡ್ ಟ್ರಾವೆಲ್ಸ್ , ಮೊದಲ ಮಹಡಿ, ಪಿ.ಕೆ.ಟವರ್ ಮುಡಿಪು-574153




