ಉಳ್ಳಾಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ಆ. 26 ರಂದು ನಡೆಯಲಿರುವ ಕುಂಪಲಾಷ್ಟಮಿ ಉತ್ಸವದ ಅಂಗವಾಗಿ ಚಿತ್ರಕಲೆ, ಸಂಗೀತ, ಮದ್ದುಕೃಷ್ಣ, ಪುಟಾಣಿ ಕೃಷ್ಣ, ಬಾಲಕೃಷ್ಣ, ಯಶೋಧೆ ಕೃಷ್ಣ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಭಾನುವಾರದಂದು ನಡೆಯಿತು.
ಕಾರ್ಯಕ್ರಮವನ್ನು ವಿಧ್ಯಾರತ್ನ ವಿದ್ಯಾಸಂಸ್ಥೆ ಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ, ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆಯನ್ನು ವಹಿಸಿದ್ದರು. ಪಿಲಾರು ಮೇಗಿನ ಮನೆಯ ಮೀನಾಕ್ಷಿ ಸೀತರಾಮ ಶೆಟ್ಟಿ, ಬಿಜೆಪಿ ಮಂಗಳೂರು ಮಂಡಲ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರವೀಳ ಪ್ರವೀಣ್ ಕುಂಪಲ, ಸಾಂಸ್ಕೃತಿಕ ಸಂಚಾಲಕ ಜಗದೀಶ್ ಆಚಾರ್ಯ, ಉತ್ಸವ ಸಮಿತಿ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಮಂದಿರದ ಕಾರ್ಯದರ್ಶಿ ಗಣೇಶ್ ಅಂಚನ್, ಕೋಶಾಧಿಕಾರಿ ವೆಂಕಟೇಶ್ ಕುಂಪಲ, ಚಿತ್ರಕಲಾವಿದ ಗಂಗಾದರ ಕುಂಪಲ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಮಲ್ಲಿಕಾ ಭಾನುಪ್ರಕಾಶ್ ಪಡೀಲ್, ಶ್ರೀವಿಧ್ಯ ಮಂಗಳೂರು, ವಿಘ್ನೇಶ್ ಬೋಳೂರು, ಅಕ್ಷತಾ ಆಚಾರ್ಯ, ದೀಕ್ಷಿತ್ ಬಜಾಲ್, ಮಮತ ಎಸ್ ಆಗಮಿಸಿದ್ದರು.
ಚಿತ್ರ ಕಲಾ ಸ್ಪರ್ಧಾ ಫಲಿತಾಂಶ 5ರಿಂದ 7 ತರಗತಿ ವಿಭಾಗ ಪ್ರಥಮ ಬಹುಮಾನ
ಯು.ಎಮ್. ಸಮನ್ಯು
ಏಳನೇ ತರಗತಿ ಶಾರದಾ ವಿದ್ಯಾ ನಿಕೇತನ ತಲಪಾಡಿ
ದ್ವಿತೀಯ ಬಹುಮಾನ ಹೃದಯ್ ಇಂದಾಜೆ
ಏಳನೇ ತರಗತಿ ಕೆನರಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಗಳೂರು, ತೃತೀಯ ಬಹುಮಾನ ತೃಪ್ತಿ
ಆರನೇ ತರಗತಿ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸಮಾಧಾನಕರ ಬಹುಮಾನ ಪ್ರದ್ಯುನ್ ಪಕ್ಕಳ
ಆರನೇ ತರಗತಿ ಶಾರದಾ ವಿದ್ಯಾ ನಿಕೇತನ ತಲಪಾಡಿ, ಧವನ್ ಎನ್ ಗೌಡ
ಏಳನೇ ತರಗತಿ ನಜ್ರಥ್ ಸ್ಕೂಲ್ ಮಂಗಳೂರು. ತೇಜಸ್ ಎಂ, ಆರನೇ ತರಗತಿ ಶಾರದಾ ವಿದ್ಯಾ ನಿಕೇತನ ತಲಪಾಡಿ. ಚಿತ್ರ ಕಲಾ ಸ್ಪರ್ಧೆ
8ರಿಂದ 9 ನೇ ತರಗತಿ ವಿಭಾಗ
ಪ್ರಥಮ ಬಹುಮಾನ ಕೀರ್ತನ್ ಆಚಾರ್ಯ ಒಂಬತ್ತನೇ ತರಗತಿ ಅಂಕುರ್ ಹೈ ಸ್ಕೂಲ್ ಕುಳಾಯಿ
ದ್ವಿತೀಯ ಬಹುಮಾನ ಲಕ್ಷ್ಯ
ಎಂಟನೇ ತರಗತಿ ಶಾರದಾ ವಿದ್ಯಾ ನಿಕೇತನ ತಲಪಾಡಿ.
ತೃತೀಯ ಬಹುಮಾನ ಸಮನ್ಯು ಎಸ್, ಒಂಬತ್ತನೇ ತರಗತಿ ವಿಶ್ವಮಂಗಳ ಹೈ ಸ್ಕೂಲ್.
ಸಮಾಧಾನಕರ ಬಹುಮಾನ ಸಾನ್ವಿ.ಎ.ಪಿ
ಒಂಬತ್ತನೇ ತರಗತಿ ಕೆನರಾ ಇಂಗ್ಲಿಷ್ ಸ್ಕೂಲ್ ಮಂಗಳೂರು, ಜೆ. ಭವಿಷ್
ಒಂಬತ್ತನೇ ತರಗತಿ ಕೆನರಾ ಇಂಗ್ಲಿಷ್ ಸ್ಕೂಲ್ ಮಂಗಳೂರು, ವರ್ಷಾ. ಪಿ
ಒಂಬತ್ತನೇ ತರಗತಿ ಅಸ್ಸಿಸಿ ಸೆಂಟ್ರಲ್ ಸ್ಕೂಲ್.
ಚಿತ್ರ ಕಲಾ ಸ್ಪರ್ಧೆ
10 ನೇ ತರಗತಿ
ಪ್ರಥಮ ಬಹುಮಾನ ತನುಷ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೆಂಬುಗುಡ್ಡೆ
ದ್ವಿತೀಯ ಬಹುಮಾನ ಕೆ. ರಜತ್ ಶೆಣೈ, ಶಾರದಾ ವಿದ್ಯಾ ನಿಕೇತನ ತಲಪಾಡಿ.
ಭಕ್ತಿಗೀತೆ ಸಂಗೀತ ಸ್ಪರ್ಧೆ
1 ರಿಂದ 4 ನೇ ತರಗತಿ ವಿಭಾಗ ಪ್ರಥಮ ನಮಸ್ಯ ತಾರಾನಾಥ್ .ಮೂರನೇ ತರಗತಿ .ಪರಿಜ್ಞಾನ ವಿದ್ಯಾಲಯ ಸೋಮೇಶ್ವರ
ಹಾಗೂ ಹೃದಿತ್ ಪಿ ಶೆಟ್ಟಿ ಮೂರನೇ ತರಗತಿ ಪರಿಜ್ಞಾನ ವಿದ್ಯಾಲಯ ಸೋಮೇಶ್ವರ
ದ್ವಿತೀಯ ಸ್ಥಾನ ಚಾರ್ವಿ ನಾಲ್ಕನೇ ತರಗತಿ ಸಂತ ಸೆಬೆಸ್ಟಿಯನ್ನರ ಪ್ರೌಢ ಶಾಲೆ ತೊಕ್ಕೊಟ್ಟು*
ತೃತೀಯ ಸ್ಥಾನ ವೃದ್ಧಿ ಆಚಾರ್ಯ ಒಂದನೇ ತರಗತಿ ಕೆನರಾ ಹೈಯರ್ ಪ್ರೈಮರಿ ಸ್ಕೂಲ್ ಮಂಗಳೂರು
ಭಕ್ತಿಗೀತೆ ಸಂಗೀತ ಸ್ಪರ್ಧೆ
5ರಿಂದ 7 ನೇ ತರಗತಿ ವಿಭಾಗ
ಪ್ರಥಮ ಸ್ಥಾನ ದಿವೀತ್ ಜೆ ಪೂಜಾರಿ ಏಳನೇ ತರಗತಿ ರಾಷ್ಟ್ರೋತ್ಥಾನ ವಿದ್ಯಾಲಯ ಚೆಂಬುಗುಡ್ಡೆ,
ದ್ವಿತೀಯ ಸ್ಥಾನ ಅದ್ವಿತಾ ಆಚಾರ್ಯ ಐದನೇ ತರಗತಿ ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಮಂಗಳೂರು
ತೃತೀಯ ಸ್ಥಾನ ಧೃತಿ ಪಿ ಭಟ್ ಆರನೇ ತರಗತಿ ಅಸ್ಸಿಸಿ ಸೆಂಟ್ರಲ್ ಸ್ಕೂಲ್ ಬಗಂಬಿಲ
ಭಕ್ತಿಗೀತೆ ಸಂಗೀತ 8ರಿಂದ 10ನೇ ತರಗತಿ ವಿಭಾಗ
ಪ್ರಥಮ ಸ್ಥಾನ ಅಭಿಜ್ಞಾ ರಾವ್ ಎಂಟನೇ ತರಗತಿ ಶಾರದಾ ವಿದ್ಯಾನಿಕೇತನ ತಲಪಾಡಿ
ದ್ವಿತೀಯ ಸ್ಥಾನ ಸಾನ್ವಿ ಎ .ಪಿ .ಒಂಬತ್ತನೇ ತರಗತಿ ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಮಂಗಳೂರು
ತೃತೀಯ ಸ್ಥಾನ ತನುಶ್ರೀ. ಹತ್ತನೇ ತರಗತಿ ಸಂತ ಜೆರೋಸ ಸ್ಕೂಲ್ ಮಂಗಳೂರು
ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ ಮತ್ತು ಕೃಷ್ಣ ಪೊನ್ನತ್ತೋಡು ನಿರೂಪಿಸಿದರು
