ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್(ರಿ) ದಲಿತ ಸಂಘರ್ಷ ಸಮಿತಿ ಉಳ್ಳಾಲ ಶಾಖೆ ಹಾಗೂ ಬೀಮ್ ಮಲ್ಟಿಜಿಮ್ ಇದರ…
Browsing: ಗ್ರಾಮ
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ :ಬೆಳ್ಮ ಬಂಡಿಯೆಂದು ಖ್ಯಾತಿಯಾಗಿರುವ ಮಂಗಳೂರಿನ ಕೊಣಾಜೆ ಸಮೀಪದ ಬೆಳ್ಮ ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರೆಯು ಮೇ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಇಲ್ಲಿನ ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಟಿಪ್ಪು ಸುಲ್ತಾನ್ ಕಾಲೇಜು ಇದರ ಆಶ್ರಯದಲ್ಲಿ ಮೇ.೧೩ರಂದು ಬೃಹತ್ ಉದ್ಯೋಗ ಮೇಳ…
ಉಳ್ಳಾಲ್ ನ್ಯೂಸ್ ಡೆಸ್ಕ್ ಮುಡಿಪು: ಗೋಮಾತೆ, ನದಿಗಳು ಎಲ್ಲವೂ ಪರೋಪಕಾರವನ್ನೇ ಮಾಡುತ್ತಿದೆ. ಹಸು ಕರುವಿಗೆ ಉಣಿಸಬೇಕಾದ ಹಾಲನ್ನು ಯಜಮಾನನಿಗೆ ಕೊಡುತ್ತಾ ಅವನ ಸಂಸಾರ ಸಾಗರಕ್ಕೆ ಸುಖ ಕರುಣಿಸುತ್ತದೆ.…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿಯವರ ಏಜೆಂಟರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜಾಗಿರುವ ಕಣಚೂರು ಸಂಸ್ಥೆ ಎಲ್ಲಾ ರೀತಿಯ ಆರೋಗ್ಯ ಬಗೆಗಿನ ಮಾಹಿತಿ ನೀಡಲು ಆರಂಭಿಸಿದೆ ಎಂದು ಕಣಚೂರು…
ಉಳ್ಳಾಲ್ ನ್ಯೂಸ್ ಡೆಸ್ಕ್ ಬಂಟರ ಸಂಘ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ವಲಯ ಮಟ್ಟದ ಕ್ರೀಡಾಕೂಟ ‘ಗೊಬ್ಬುದ ಪಂಥ’ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲಾಮೈದಾನದಲ್ಲಿ ನಡೆಯಿತು.…
ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ. ಮೇ ೦೩:ಎಸ್ಕೇಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ೩ದಿನಗಳ ಧಾರ್ಮಿಕ ಪ್ರವಚನ ಮತ್ತು ದ್ಸಿಕ್ರ್, ದುಆ ಮಜ್ಲಿಸ್ ಮೇ ೮,೯,೧೦ವರಗೆ ದೇರಳಕಟ್ಟೆಯ ಗ್ರೀನ್…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದ್ಯುತ್ ವಯರ್ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಚ್ಚಿಲ ಬೆಟ್ಟಂಪಾಡಿ ಬಳಿ ಸಂಭವಿಸಿದೆ. ಕುಂಜತ್ತೂರು ನಿವಾಸಿ ಚಂದ್ರ(೨೯) ಮೃತರು. ಉಚ್ಚಿಲ ಬೆಟ್ಟಂಪಾಡಿಯ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮಂಗಳೂರಿನ ಮರ್ಸಿನ್ ಪಬ್ಲಿಕೇಷನಿನ ಅಭೂತಪೂರ್ವ ಕೊಡುಗೆಯಾಗಿ ಅಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿ “೩೧೩ ಖಿimeಟಥಿ ಜhiಞಡಿ ಜuಚಿs ” ಹಾಗೂ “ವಿಚಿತ್ರ ಪ್ರಶ್ನೆಗಳಿಗೆ…

