UN NEWS NETWORKSಉಳ್ಳಾಲ: ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಅಮವಾಸ್ಯೆ ಪ್ರಯುಕ್ತ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿ ಪವಿತ್ರ ಸಮುದ್ರ ಸ್ನಾನದಲ್ಲಿ ಭಾಗವಹಿಸಿದರು. ಶ್ರೀ ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ಭಕ್ತಾಧಿಗಳು ಆಗಮಿಸಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮುದ್ರರಾಜನಿಗೆ ಅರ್ಪಿಸಿ ಸಮುದ್ರದಲ್ಲಿ ತೀರ್ಥ ಸ್ನಾನ ಮುಗಿಸಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಶ್ರಾವಣ ಅಮವಾಸ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದು, ಈ ಬಾರಿ ಬೆಳಗ್ಗೆ3.30ರಿಂದಲೇ ಭಕ್ತಾಧಿಗಳು ಸಮುದ್ರ ಸ್ನಾನಕ್ಕೆ ಉಡಪಿ, ಕಾಸರಗೋಡು, ದ.ಕ.ಜಿಲ್ಲೆಯಿಂದ ಆಗಮಿಸಿದ್ದು, ಕೆಲ ಭಕ್ತಾಧಿಗಳು ಗದಾ ತೀರ್ಥದಲ್ಲಿ ಸ್ನಾನ ಮುಗಿಸಿ ಸಮುದ್ರ ಸ್ನಾನ ನಡೆಸಿದರೆ, ಕೆಲವು ಭಕ್ತಾಧಿಗಳು ಸಮುದ್ರ ಸ್ನಾನ ಮಗಿಸಿ ಬಳಿಕ ಗದಾತೀರ್ಥದಲ್ಲಿ ತೀರ್ಥಸ್ನಾನ ನೆರವೇರಿಸಿದರು. ಮಧ್ಯಾಹ್ನವರೆಗೆ ಭಕ್ತಾಧಿಗಳು ಸಮುದ್ರ ಸ್ನಾ ನಕ್ಕೆ ಆಗಮಿಸಿದ್ದು ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.ಪ್ರತೀ ವರ್ಷದಂತೆ ಈ ಬಾರಿಯೂ ಸಮುದ್ರ ಸ್ನಾನಕ್ಕೆ ಬರುವ ಭಕ್ತಾಧಿಗಳ ರಕ್ಷಣೆಗೆ ಉಳ್ಳಾಲ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ…
Author: UllalaVani
ArticlesCould it be Secure To play On the web During the A wages Because of the Cellular phone Local casino?Cons Away from Deposit Using Cell phone MoneySearched CasinosSimple tips to Put Through Shell out By Cellular telephone They supply an excellent alternative to playing with a good debit or borrowing card. eurogrand casino withdrawal Transferring cash is constantly easy and you can instant. In reality, your account harmony expands during the simply click of some keys.
ContentAn informed Tricks for Lobstermania Position: Bet WiselyAdded bonus Money MeterLook PlaypennsylvaniaFortunate Larrys Lobstermania dos Slot machine ReviewBetrivers Internet casino Benefits When you yourself have minimal bucks, it is important to adhere to smaller wagers to keep rotating. Function the highest possible bet that have limited cash will be an enthusiastic energy inside the futility when to experience Lobstermania dos position. It is extremely uncommon to get video clips slots which have such promising incentives.
VolumeCasino Nederlan LegaalBedragen Oranje Bank Waarschijnlijk?Spelregels Bingo BlastSpeluitlegVerschillend Worde Te Roulette Performen Eentje hoeveelheid van deze live games worde totdat aanreiken va daadwerkelijke gokhal’s. Noga dichterbij kundigheid je uitsluitend bedenking arriveren door eigen zoals gelijk bank gedurende trekken! Gelijk jou veeleer tevoren een plus ander uitprobeert, kundigheid jou te Koningsgezin Casino alsmede kosteloos performen.
UN networks ಉಳ್ಳಾಲ: ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶುಕ್ರವಾರ ಬೆಳಗ್ಗೆ ಕುತ್ತಾರಿನ ಆದಿಸ್ಥಳ ಶ್ರೀ ರಕ್ತೇಶ್ವರಿ, ಬೆರ್ಮೆರ್, ಏಳ್ವೆರ್ ಸಿರಿಗಳು, ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕರಾವಳಿಯಲ್ಲಿ ಕೊರಗಜ್ಜ ದೈವ ಬಹಳ ಕಾರಣೀಕ ಶಕ್ತಿಯಾಗಿದ್ದು ದೇಶದ ನಾನಾ ಕಡೆಯ ಭಕ್ತರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಂಡು ಹರಕೆ ಹೊರುತ್ತಾರೆ.ಕೊರಗಜ್ಜನ ದರ್ಶನ ಮಾಡುವ ಅಭಿಲಾಷೆಯಿಂದ ಅರ್ಜುನ್ ಜನ್ಯ ಅವರು ಬಂದಿರೋದಾಗಿ ಕ್ಷೇತ್ರದ ಮುಖ್ಯಸ್ಥರು ತಿಳಿಸಿದ್ದಾರೆ.
UN networks ಉಳ್ಳಾಲ: ಪ್ರತಿಭಾ ಕಾರಂಜಿಯಲ್ಲಿ ದೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಯೋರ್ವ ಮಾಡಿದ ಭಾಷಣದ ವೀಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತನ ಹಾಸ್ಯಭರಿತ ಮಾತುಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆ.23 ರಂದು ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ನಲ್ಲಿ ದೇರಳಕಟ್ಟೆ ವಲಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ ಏಳನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅಫ್ವಾನ್ ಹಾಸ್ಯಭರಿತ ಭಾಷಣ ಎಲ್ಲೆಡೆ ವೈರಲ್ ಆಗುತ್ತಿದೆ. ‘ ತರಗತಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಕೈ ಹಿಡಿದು ಎಬ್ಬಿಸಿದ ಶಿಕ್ಷಕಿ ಮುಂದೆ ನಿಂತು ಮಾತನಾಡುವಂತೆ ಹೇಳಿದ್ದಾರೆ, ಕುಳಿತು ಮಾತನಾಡಿದರೆ ಕೇಳೋದಿಲ್ಲ , ನಿಂತು ಮಾತನಾಡು ಅಂದಿದ್ದಾರೆ. ಅದಕ್ಕಾಗಿ ಪ್ರತಿಭಾ ಕಾರಂಜಿಯ ಭಾಷಣದಲ್ಲಿ ಮಾತನಾಡುತ್ತಿದ್ದೇನೆ. ಶಾಲೆಯಲ್ಲಿ ಚಿಕ್ಕಿ ತಿಂದೆ ಎಂದು ಶಾಲೆಯಲ್ಲಿ ನೀಡುವ ಬಾಳೆಹಣ್ಣನ್ನೇ ನೀಡಲಿಲ್ಲ. ಕುರಿಮರಿ ಯಾರದ್ದೆಂದು ಪ್ರಶ್ನಿಸಿದ ಶಿಕ್ಷಕಿಗೇ ಕುರಿಯದ್ದೇ ಮರಿ ಅಂದಾಗ ಕಣ್ಣು ದೊಡ್ಡದಾಗಿ ನೋಡಿದ ಸನ್ನಿವೇಶ…
UN networks ಮಂಗಳೂರು: ಸ್ಯಾಂಡಲ್ ವುಡ್ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತುಳುನಾಡಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಾಲಯದ ಅರ್ಚಕರಾದ ಶ್ರೀಕರ ಅಸ್ರಣ್ಣ ಅವರು ಪ್ರಸಾದ ನೀಡಿದರು.
Monet, jotka ovat onnekkaita saavuttamaan vaiheen 3 tai ehkä useamman slingon, saavat symbolin erityisen Win Twist -kannustimen. Silti on reilua sanoa, että mitä suurempi tuore Return, jotta voit Pro, sitä suurempi on todennäköisyys käyttäjälle.
UN networks ಕೊಣಾಜೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪದವಿ ವಿದ್ಯಾರ್ಥಿಗಳು ಕೊಣಾಜೆಯ ಮಂಗಳ ಗಂಗೋತ್ರಿಯ ಆಡಳಿತ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ಮಂಗಳೂರು ವಿಶ್ವವಿದ್ಯಾಲಯದ ನಿರ್ಲಕ್ಷ್ಯ ಧೋರಣೆಯಿಂದ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಹತ್ತಾರು ವಿಚಾರಗಳಲ್ಲಿ ಮಂಗಳೂರು ವಿವಿ ಗೊಂದಲ ಸೃಷ್ಟಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೊಣಾಜೆ ವಿವಿಗೆ ಆಗಮಿಸಿ ವಿವಿ ಆಡಳಿತ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ವಿವಿ ಸರಿಯಾಗಿ ಫಲಿತಾಂಶ ನೀಡದೇ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದೆ. ಪರೀಕ್ಷೆ ನಡೆದು 3 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸದೇ ನಿರ್ಲಕ್ಷ್ಯ ತಾಳಿದೆ. ಅಂಕಪಟ್ಟಿ ಕೂಡ ನೀಡದೇ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಶೇ.80, 90 ಅಂಕಗಳಿಸುವ ವಿದ್ಯಾರ್ಥಿಗಳಿಗೆ ಕೆಲವು ಸೆಮಿಸ್ಟರ್ ಗಳಲ್ಲಿ 26, 28 ಅಂಕಗಳು ಲಭಿಸುತ್ತಿರುವುದು ಹಾಗೂ ವೆಬ್ಸೈಟ್ ಪ್ರತೀ ಬಾರಿಯೂ ಸರ್ವರ್ ಸಮಸ್ಯೆಯಿಂದ ಫಲಿತಾಂಶ ಸಿಗದೆ ಇರುವುದರ ಬಗ್ಗೆ ವಿದ್ಯಾರ್ಥಿಗಳು ವಿವಿ…
UN network ದೇರಳಕಟ್ಟೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಮುಖದ ಕ್ಯಾನ್ಸರ್ ಆವರಿಸಿಕೊಂಡ ೧೭ವರ್ಷದ ಕೊಪ್ಪದ ಬಾಲಕನಿಗೆ ತಜ್ಞರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ಆ ಮೂಲಕ ಸಾವಿನ ದವಡೆಯಲ್ಲಿದ್ದ ಬಾಲಕನಿಗೆ ಮರುಜನ್ಮ ಸಿಕ್ಕಿದಂತಾಗಿದೆ ಎಂದು ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ಗುರುಪ್ರಸಾದ್ ಹೇಳಿದರು.ಕಣಚೂರು ಆಸ್ಪತ್ರೆಯಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು ಕೊಪ್ಪದ ಬಾಲಕನಿಗೆ ನಡೆದ ಶಸ್ತ್ರಚಿಕಿತ್ಸೆಯ ವಿವರಣೆ ನೀಡಿ ಕ್ಯಾನ್ಸರ್ ಕುರಿತಾಗಿ ಜನರಲ್ಲಿ ಭಯ ಆವರಿಸಿದ್ದು ಮಕ್ಕಳಲ್ಲಿ ಕ್ಯಾನ್ಸರ್ ತಗುಲಿದಾಗ ೯೦ಶೇ. ವಾಸಿ ಆಗುವ ಸಾಧ್ಯತೆ ಇದ್ದು ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ವಾಸಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಿದ್ದರೂ ಕಣಚೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಪ್ಪದ ೧೭ವರ್ಷದ ಬಾಲಕನಿಗೆ ಕಣ್ಣು, ಮೂಗು, ಕಿವಿ ಎಲ್ಲವನ್ನೂ ಟ್ಯೂಮರ್ ಆವರಿಸಿದ್ದು ಆಹಾರ ಸೇವಿಸುವುದಕ್ಕೂ ಅಸಾಧ್ಯವಾಗಿತ್ತು. ಉಸಿರಾಡಲು ಕಷ್ಟವಾಗುತ್ತಿತ್ತು. ಮುಖದ ತುಂಬ ಒಂದು ಭಾಗದಿಮದ ಇನ್ನೊಮದು ಭಾಗಕ್ಕೆ ಸುಮಾರು ೧೮ಸೆಂ. ಮೀ. ಉದ್ದದ ಗಡ್ಡೆ ಬೆಳೆದಿದ್ದು ಗಂಭೀರ ಪ್ರಮಾಣದಲ್ಲಿ ಕ್ಯಾನ್ಸರ್ ಆವರಿಸಿದ್ದರೂ…

