Author: UllalaVani

Kannada News From Coastal Karnataka

UN networks ಮಂಗಳೂರು: ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ರೈಡ್ ಮಾಡಿ ಬೀಗಮುದ್ರೆ ಹಾಕಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಪಿಎಫ್ ಐ, ಸಿಎಫ್ ಐನ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ವಿಟ್ಲ ಉಪ ತಹಶಿಲ್ದಾರ್ ಗೆ ಸೀಜ್ ಮಾಡಲು ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಆರೋಪಿ ಅಯುಬ್ ಅಗ್ನಾಡಿ ಜೊತೆ ಸ್ಥಳ ಮಹಜರು ಮಾಡಿದ್ದು ವಿಟ್ಲ ಡೆಪ್ಯುಟಿ ತಹಶಿಲ್ದಾರ್ ವಿಜಯ್ ವಿಕ್ರಮ, ವಿಟ್ಲ ಪೊಲೀಸರು ಡಿಸಿ ಆದೇಶದ ಹಿನ್ನಲೆ ಬೀಗಮುದ್ರೆ ಹಾಕಲಾಗಿದೆ.

Read More

UN NEWS NETWORKS UN NEWS NETWORKS ಉಳ್ಳಾಲ: ಜನಸೇವೆಯ ಕರ್ತವ್ಯವನ್ನು ನಿತ್ಯ ನಡೆಸುವ ಕೋಟೆಕಾರು ಪಟ್ಟಣ ಪಂಚಾಯಿತಿ ಮಹಿಳಾ ಸಿಬ್ಬಂದಿಗಳಿಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವಾಡ್ ð ನಂ-೧೧ರ ಸದಸ್ಯ ಹರೀಶ್ ರಾವ್ ನೇತೃತ್ವದಲ್ಲಿ ಅರಶಿನ ಕುಂಕುಮದ ಜೊತೆಗೆ ಸೀರೆಯನ್ನು ನೀಡುವ ಮೂಲಕ ದಸರಾ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಕೀಲರ ಸಂಘದ ಅಡಳಿತ ಮಂಡಳಿ ಸದಸ್ಯ ದಿನಕರ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಸೇವೆ ನಡೆಸುವ ಪ್ರತಿನಿಧಿಗಳನ್ನು ಗುರುತಿಸುವ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಎಲ್ಲರಿಗೂ ಉತ್ತಮ ಸೇವೆಯನ್ನು ಸಿಬ್ಬಂದಿ ಒದಗಿಸಲು ಇದೊಂದು ಪ್ರೋತ್ಸಾಹದ ನಡೆ. ಈ ಮೂಲಕ ಜನರ ಮತ್ತು ಪಟ್ಟಣ ಪಂಚಾಯಿತಿ ನಡುವೆ ಆತ್ಮೀಯ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದರು.ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ರಾವ್ ಮಡ್ಯಾರ್ ಮಾತನಾಡಿ, ಮಹಿಳೆಯರಿಗೆ ದೇವಿಯ ಸ್ಥಾನ ಇರುವುದರಿಂದ ನವರಾತ್ರಿ ಹಬ್ಬದ ಪ್ರಯುಕ್ತ ಕೋಟೆಕಾರಿನ ಎಲ್ಲಾ ಸಾರ್ವಜನಿಕರ ಪರವಾಗಿ ಮಹಿಳಾ ಸಿಬ್ಬಂದಿಯನ್ನು ಅಭಿನಂದಿಸಲಾಗಿದೆ. ಅಧಿಕಾರಿ ವರ್ಗ…

Read More

ಉಳ್ಳಾಲ: ಅಭಿವೃದ್ಧಿಯೇ ಬಿಜೆಪಿಯ ಮಂತ್ರಮೂಲ. ಮಂಗಳೂರು ಕ್ಷೇತ್ರದ ಉದ್ದಗಲಕ್ಕೂ ಪಕ್ಷ ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸಕೊಂಡು ಬರುತ್ತಿದೆ ಎಂದು ಜಿಲ್ಲಾ ಬಿಜೆಪಿ ಕರ‍್ಯದರ್ಶಿ ಸತೀಶ್ ಕುಂಪಲ ಹೇಳಿದರು. ಅವರು  ಕಾಪಿಕಾಡು ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜ ಭವನದ ಎದುರುಗಡೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ನಿರ್ಮಾಣವಾದ ಹೈಮಾಸ್ಟ್ ದೀಪವನ್ನು  ಉದ್ಘಾಟಿಸಿ ಮಾತನಾಡಿದರು.ಗಟ್ಟಿ ಸಮಾಜದ ಅಧ್ಯಕ್ಷ ದಯಾನಂದ  ಗಟ್ಟಿ ಪಿಲಿಕೂರು ಮಾತನಾಡಿ, ಈ ಭಾಗದಲ್ಲಿ  ಹೈಮಾಸ್ಟ್ ದೀಪದ ಅವಶ್ಯಕತೆ ಹೆಚ್ಚಿತ್ತು. ಈ ಕುರಿತು  ಸಮಾಜ ಬಾಂಧವರಿAದ ಆಗಾಗ್ಗ ಪ್ರಸ್ತಾಪ ಬರುತಿತ್ತು. ಇದನ್ನು ಕ್ಷೇತ್ರದ ಬಿಜೆಪಿ ಮುಖಂಡರುಗಳಿಗೆ ಮನವರಿಕೆ ಮಾಡಿದಂತೆ,  ವಿಧಾನಪರಿಷತ್ ಸದಸ್ಯರ ಅನುದಾನದಿಂದ ಒದಗಿಸಿಕೊಡಲಾಗಿರುವ  ಕೃತಜ್ಞತಾಪೂರ್ವ ಎಂದರು.ಈ ವೇಳೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಕಾರ್ಯದರ್ಶಿಗಳಾದ  ಸತೀಶ್ ಕುಂಪಲ ಹಾಗೂ ಜಯಶ್ರೀ ಕರ್ಕೇರ, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಮಹಿಳಾ…

Read More

UN NEWS NETWORKSಉಳ್ಳಾಲ: ಶಿಲನ್ಯಾಸ ನಡೆಸಿದರೂ ರಸ್ತೆ ಹಾಗೂ ಕಟ್ಟಡವನ್ನು ನಿರ್ಮಿಸದ ಪಕ್ಷ ಬಿಜೆಪಿಯಲ್ಲ, ಉದ್ಘಾಟನೆಗೊಳಿಸುವ ಕಾಮಗಾರಿಗಳಿಗೆ ಮಾತ್ರ ಬಿಜೆಪಿ ಕೈ ಹಾಕುತ್ತದೆ. ಅದರಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹೈಮಾಸ್ಟ್ ದೀಪವನ್ನು ನಿರ್ಮಿಸಲಾಗಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ. ಅವರು ಬೀರಿ ಜಂಕ್ಷನ್ ನಲ್ಲಿ ನಿರ್ಮಿಸಲಾದ ಹೈಮಾಸ್ಟ್ ದೀಪವನ್ನು ಲೋಕಾರ್ಪಣಗೊಳಿಸಿ ಮಾತನಾಡಿದರು.ಬಜರಂಗದಳ-ವಿ.ಹಿA.ಪದ ಉಳ್ಳಾಲ ಪ್ರಖಂಡದ ಜವಾಬ್ದಾರಿ ವಹಿಸಿಕೊಂಡ ಅರ್ಜುನ್ ಮಾಡೂರು ಅವರು ದೂರವಾಣಿ ಕರೆ ಮಾಡಿದ ೨೪ ಗಂಟೆಯೊಳಗೆ ಸ್ಪಂಧಿಸಲಾಗಿದೆ. ಕತ್ತಲೆಯಲ್ಲಿದ್ದ ಜಂಕ್ಷನ್ ಗೆ ಹೈಮಾಸ್ಟ್ ದೀಪವನ್ನು ಅಳವಡಿಸಿ ಬೆಳಕಾಗಿಸಲಾಗಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕ್ಷೇತ್ರ ವ್ಯಾಪ್ತಿಗೆ ರೂ.೩೦ ಕೋಟಿಗೂ ಅಧಿಕ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಹಂತಹAತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದರು.ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ ಹಾಗೂ…

Read More

UN NEWS NETWORKSಉಳ್ಳಾಲ: ಕಾಂಗ್ರೆಸ್ಸಿನವರದ್ದು ಜೋಡೋ ಭಾರತ್ತೋ, ಅಥವಾ ತೋಡೋ ಭಾರತ್ ಅನ್ನುವುದು ಗೊತ್ತಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಭಿವೃದ್ಧಿ ಪರ ಕೆಲಸಗಳಿಂದ ಜನತೆಗೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಬಿಜೆಪಿ ಹೇಳುವುದು ಮಾತ್ರವಲ್ಲ ಮಾಡಿ ತೋರಿಸುತ್ತದೆ ಇದಕ್ಕೆ ಪಂಡಿತ್ ಹೌಸಿನ ಶಿವಾಜಿನಗರದ ರಸ್ತೆಯೇ ಸಾಕ್ಷಿ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಪಂಡಿತ್ ಹೌಸ್ ಶಿವಾಜಿನಗರ ಹಾಗೂ ಪ್ರಕಾಶನಗರದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.ವಾರದ ಹಿಂದೆ ರಸ್ತೆ ದುರಸ್ತಿಗೆ ಸ್ಥಳೀಯ ನಿವಾಸಿಗಳು ಮನವಿಯನ್ನು ಮಾಡಿದ್ದರು. ಅದರಂತೆ ಬಿಜೆಪಿ ಅಧ್ಯಕ್ಷರು ತಕ್ಷಣ ಸ್ಪಂಧಿಸಿ ರಸ್ತೆ ಕಾಂಕ್ರೀಟಿಕರಣದ ಅನುದಾನಕ್ಕೆ ಶ್ರಮವಹಿಸಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಿದ್ದಾರೆ. ಅಯೋಧ್ಯೆ ದೇವಸ್ಥಾನದ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿದೆ. ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತಿದೆ ಎಂದರು.ಈ ಸಂದರ್ಭ ಜಿಲ್ಲಾ ಬಿಜೆಪಿ ಕಾರ‍್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಬಿಜೆಪಿ…

Read More

UN networks ಮಂಗಳೂರು: ಪಿಎಫ್ ಐ, ಸಿಎಫ್ ಐನ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಆರೋಪವನ್ನು ಎನ್ ಎ ಐ ತನಿಖೆಯಲ್ಲಿ ಬಹಿರಂಗವಾಗಿದ್ದು ಆದಷ್ಟು ಬೇಗ ಇದನ್ನು ಸೀಜ್ ಮಾಡುವ ಸಾಧ್ಯ ತೆಯ ಬಗ್ಗೆ ಮಾಹಿತಿ ಲಭಿಸಿದೆ‌. ಪಿಎಫ್ ಐ ನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವನಮಹೋತ್ಸವದಂಥ ಕಾರ್ಯಕ್ರಮ, ಸಿಎಫ್ ಐನಿಂದ ಮಕ್ಕಳ ಬೇಸಿಗೆ ಶಿಬಿರದ ಜೊತೆ ಹಲವಾರು ‌ಕಾರ್ಯಕ್ರಮ ಈ ಸಭಾಂಗಣದಲ್ಲಿ ನಡೆಯುತ್ತಿದೆ ಅದರ ಜೊತೆಗೆ ಪಿಎಫ್ ಐನ ರಾಜ್ಯ ಸಮಾವೇಶಗಳು, ಜಿಲ್ಲಾ ಸಮಾವೇಶಗಳ ಆಯೋಜನೆಗಳು ನಡೆಯುತ್ತಿದ್ದವು.ಆದರೆ ಇದೀಗ ಗೌಪ್ಯ ಸಭೆಗಳು, ‌ತರಬೇತಿಗಳ ಮೂಲಕ ಸಮಾಜಘಾತುಕ ‌ಚಟುವಟಿಕೆ, ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.‌ ಪಿಎಫ್ ಐ ಪ್ರಮುಖ ನಾಯಕರೇ ಟ್ರಸ್ಟಿಗಳಾಗಿದ್ದ ಈ ಕಮ್ಯೂನಿಟಿ ಹಾಲ್. 2017 ರಂದು ಕಲ್ಲಡ್ಕದಲ್ಲಿ‌ನಡೆದ ಗಲಭೆಗೂ ಕಮ್ಯೂನಿಟಿ ಹಾಲ್ ಗೂ ಲಿಂಕ್ ಇರುವ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ. ಅಂದು…

Read More

BlogsWe have Several Exclusive Also provides To youHow to Deposit From the Cell phone CostsLower Lowest Deposit Casino poker Sites To have LowerPay By Mobile phone Statement Local casino Canada There are two Respin game, about three 100 % free online game, two-way paylines and also the chance to winnings four progressive jackpots you to definitely is the make games really profitable. Should your representative is one of the Uk, he ought to provide name info and, once confirmed, places can be produced and also the representative can start to experience. Mg, since the company is referred to as, is…

Read More

ContentBetter Online Real money Casinos For all of us ProfessionalsSugar Hurry Slot Online game Opinion: Online casino games You to Spend A real incomeShould i Gamble Modern Slots?Best Online slots games Real cash Casinos UsCasoola Gambling establishment As a rule away from thumb, enjoy online casino games with a decreased family edge. They’ve been the like video poker and you can table online game such as because the baccarat.

Read More

ContentBesorgen Eltern Einander Hier Noch mehr Provision Bloß Einzahlung?Bonusbedingungen Bei dem Provision Abzüglich EinzahlungFreispiele As part of Handlung Of Hercules EeSpielbank Prämie Exklusive Einzahlung Innovativ Präsentiert Nachfolgende sind für ihre Zuverlässigkeit belohnt und beherrschen manchmal auch in No Abschlagzahlung Boni zupacken. Welches Online Casino stellt Dir diesseitigen Bonusbetrag ferner Freispiele ohne Einzahlung zur Verfügung mrbet willkommensbonus . Gebührenfrei Bonus & Kostenfrei Drehs bekommst Respons gleichwohl aufgrund Deiner Anmeldung.

Read More

ContentBook Of Ra Deluxe ReviewLucky Lady’s Charm Gratis AufführenLucky Ladys Charm 10 Deluxe Erreichbar Slot Von Novoline Gesamteindruck klingt eher unter einem Telespiel alle diesseitigen 80er Jahren und welches leider auf keinen fall ehemals auf charmante Fasson. Entsprechend der Anzahl das Zocker, die nach diesem Runde suchten, ist und bleibt Lucky Lady’s Charm Deluxe 6 kein erheblich beliebtes Slotspiel.

Read More