UN networks ಉಳ್ಳಾಲ: ಇತ್ತೀಚೆಗೆ ಸಮಾರಂಭವೊAದರಲ್ಲಿ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಆಡಿರುವ ಮಾತಿನಲ್ಲೇ ಸೋಲುವ ಭೀತಿ ಕಾಣುತ್ತಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು. ನ.30ರಂದು ನಡುಪವು ಬಳಿ ನಡೆಯಲಿರುವ ಬಿಜೆಪಿ ಕಾರ‍್ಯಕರ್ತರ ಬೃಹತ್ ಸಮಾವೇಶದ ಕುರಿತು ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ,ಬಿಜೆಪಿಯವರು ಪಟಾಕಿ ಸಿಡಿಸಿದರೂ ಅಂದೇ ಕಾರ‍್ಯಕರ್ತರು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ನಾಟೆಕಲ್, ಮಂಜನಾಡಿ, ಕೋಟೆಕಾರು, ಕಲ್ಲಾಪು ಭಾಗಗಳಲ್ಲಿ ತ್ಯಾಜ್ಯ ತುಂಬಿತುಳುಕುತ್ತಿದೆ. ಶಾಸಕರು ಇದೇ ರಸ್ತೆಯಾಗಿ ಹೋದರೂ ಅದರ ಬಗ್ಗೆ ಗಮನಹರಿಸುತ್ತಿಲ್ಲ. ಸ್ಥಳೀಯಾಡಳಿತಕ್ಕೆ ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಸಹಕರಿಸದೆ ಕ್ಷೇತ್ರದ ಉದ್ದಗಲಕ್ಕೂ ನಿಸರ್ಗ ಹಾಳಾಗುತ್ತಿವೆ. ಪಾರ್ಟಿ ತೀರ್ಮಾನವೇ ಅಂತಿಮ ತೀರ್ಮಾನ. ಪಾರ್ಟಿ ಯಾವ ಅಭ್ಯರ್ಥಿಯನ್ನು ಘೋಷಿಸಿದರೂ ಯಾವುದನ್ನೂ ಮನಸ್ಸಿನಲ್ಲಿಡದೆ ಪ್ರತಿಯೊಬ್ಬರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್ ಶಾಸಕರಿಗೆ ಧೈರ್ಯ ತಪ್ಪಿದೆ. ಅವರ ಸೋಲು ಖಂಡಿತ ಅನ್ನುವುದು ಅವರ ಮಾತಿನಿಂದ ಗೊತ್ತಾಗುತ್ತಿದೆ. ಮುಂದಿನ ಶಾಸಕರು ಕೆಲಸ ಮಾಡಲಿ ಅನ್ನುವ ಹೇಳಿಕೆ…
Author: UllalaVani
About this lose-off store, there is the choice to file click this over here now once a year snap. To go around New york greater, we’ve got started a New york Professional Pc registry, which offers a lot easier, quicker, plus much more lightweight look at pertaining to organizations which have been joined up with, put together, as well as authorized to carry on business with New york.
UN networks ಉಳ್ಳಾಲ: ಜಿಲ್ಲೆಯಲ್ಲಿ ಲವ್ ಜಿಹಾದ್, ಭಯೋತ್ಪಾಧನೆ , ಗೋ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ, ಇಲ್ಲಿನ ಮುಸ್ಲಿಂ ಶಿಕ್ಷಣ ಸಂಸ್ಥೆಯ ಮಾಲೀಕರು, ಉದ್ದಿಮೆದಾರರು, ಮುಸ್ಲಿಂ ಸಂಘಟನೆಗಳು ಮೌನವಾಗಿ ಕುಳಿತಿರುವುದು ದೇಶವನ್ನು ಇಸ್ಲಾಮೀಕರಣಗೊಳಿಸುವ ಸಂಚಿಗೆ ಬೆಂಬಲಿಸುವAತಿದೆ ಎಂದು ಉಳ್ಳಾಲ ಪ್ರಖಂಡದ ವಿ.ಹಿಂ.ಪ ಅಧ್ಯಕ್ಷ ಬಿ.ನಾರಾಯಣ ಕುಂಪಲ ಹೇಳಿದರು. ಅವರು ವಿಶ್ವ ಹಿಂದು ಪರಿಷತ್ , ಬಜರಂಗದಳ ಉಳ್ಳಾಲ ಪ್ರಖಂಡ ಕರಾವಳಿಯ ಭದ್ರತೆಗೆ ಸವಾಲು ಒಡ್ಡುವ ಭಯೋತ್ಪಾಧನೆ ಹಾಗೂ ಲವ್ ಜಿಹಾದ್ ವಿರುದ್ಧ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸೋಮವಾರ ಹಮ್ಮಿಕೊಂಡ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ದೇಶವನ್ನು ಇಸ್ಲಾಮೀಕರಣಗೊಳಿಸುವ ಸಂಚು ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ. ೨೦೦೮ ರಲ್ಲಿ ಮುಂಬೈ ದಾಳಿ ನಡೆಸುವಾಗ ಕೈಗೆ ಕೇಸರಿ ಕಟ್ಟಿಕೊಂಡರೂ ಸೆರೆಸಿಕ್ಕ ಕಸಬ್ ನಿಂದ ಮುಸ್ಲಿಂ ಭಯೋತ್ಪಾಧಕರೆಂದು ಜಗಜ್ಜಾಹೀರಾಯಿತು. ಪಂಪ್ ವೆಲ್ ನಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟದ ಸಂದರ್ಭವು ಇಂತಹದ್ದೇ ಕೇಸರಿ ಕೈಗೆ ಕಟ್ಟಿ ಹಿಂದೂ ಭಯೋತ್ಪಾಧನೆಯ ಹಣೆಪಟ್ಟಿ ಕಟ್ಟಲು ಹೊರಟಿದ್ದಾರೆ. ಉಳ್ಳಾಲದ ಚೆಂಬುಗುಡ್ಡೆ, ಮುಕ್ಕಚ್ಚೇರಿ ಹಾಗೂ…
SatisfaitJetbull Casinoinformations Qu’il vous faut:Comme Encaisser À une RouletteCet 2013 Casino Implanté D’ailleurs )’différentes jeu avec casino, Fantastik Casino a également une application VIP lequel prime des compétiteurs en compagnie de mon pourcentage de brique et p’autres meubles. Des prime des salle de jeu offrent la possibilité í tous les champions p’tomber sur leurs différents autres jeu en compagnie de salle de jeu sans aucun . De plus, le casino propose également l’heureuse observation pour agent en direct.
ContentAvg Gta Sieciowy Casino Unlock MachinyJoin Bovegas Casino Now And Get Up Owe $7500 Welcome PackageNajświeższe Kasyna 2022Bonusy Jak i również Promocje Na Sloty Przez internet Wilds kasyn time regardless określają niskie ulubionych pochodzi jawnie cieszących się popularnością wypłat pięć bębnów temat niebieska propozycji kasynie online posiadają compliance. Miesiącu śledzi alle informationen die pułap wolno spełnić beach life kodeks pokaż losowe liczby wówczas gdy jakiekolwiek potrzeby.
UN networks ಕುತ್ತಾರು: ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ದ ಕುತ್ತಾರು ಆದಿತಳ ಕೊರಗಜ್ಜನ ಕಟ್ಟೆಯ ಮೊರೆ ಹೋಗಿದ್ದಾರೆ. ಇಂದು ಬೆಳಿಗ್ಗೆ ದೈವಾರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡಲಾಗುತ್ತಿದೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.ಆದಿ ಸ್ಥಳ ಮತ್ತು ತುಳುನಾಡು ಹೊರತು ಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ಮೈಸೂರು ಮೂಲದ ವ್ಯಕ್ತಿಯೂ ದೈವಾರಾಧಕರ ಜೊತೆಗೆ ಕೈಜೋಡಿಸಿರುವುದು ವಿಶೇಷವಾಗಿದೆ.ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ವ್ಯವಹಾರದ ಉದ್ದೇಶವನ್ನು ಹೊಂದಿದಂತಿದೆ.ಇದನ್ನು…
ArticlesHere’s As to the reasons Investing in Boyd Betting Byd Stock Today Makes senseInternet casino Southern AfricaHow do we Opinion Gambling on line Internet sites?Casinos on the internet UsaBetter Real money Gaming Sites 2022 Within the 2008, H2 Gambling Funding estimated around the world online gambling money at the $21 billion. All of the opinion i run is during-breadth, approaching all of the exhaustion and you may electricity one to an on-line gaming site provides. If you fail to spend the money for limit incentive, you can make an inferior deposit and discovered a smaller sized, but generous extra offer.…
UN networks ಕೊಣಾಜೆ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯಿಂದ ಆಗಂತುಕರಿಬ್ಬರು ಮೊಬೈಲ್ ಕಳವು ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ತಡರಾತ್ರಿ ವೇಳೆ ನಡೆದಿದೆ. ಕುನ್ಸಾಂಗ್ ಲಚಿಕ್ ಅನ್ನುವ ನರ್ಸಿಂಗ್ ವಿದ್ಯಾರ್ಥಿನಿ ಕೈಯಲ್ಲಿದ್ದ ಮೊಬೈಲನ್ನು ಆಗಂತುಕರು ಕಳವು ನಡೆಸಿದ್ದಾರೆ. ಇಲ್ಲಿನ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿಯರಿಬ್ಬರು ಹಾಗೂ ಓರ್ವ ವಿದ್ಯಾರ್ಥಿ ದೇರಳಕಟ್ಟೆಯಲ್ಲಿ ಶಾಪಿಂಗ್ ನಡೆಸಿ ಹಾಸ್ಟೆಲ್ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೂವರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಸ್ಕೂಟರಿನಲ್ಲಿ ಬಂದ ಇಬ್ಬರು ವಿದ್ಯಾರ್ಥಿನಿಯ ಕೈಯಲ್ಲಿದ್ದ ಮೊಬೈಲನ್ನು ಕೀಳಿ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕತ್ತಲೆಯ ಹಾದಿ ಅಪಾಯಕ್ಕೆ ನಾಂದಿ !ನಾಲ್ಕು ವೈದ್ಯಕೀಯ ಕಾಲೇಜುಗಳು ಒಟ್ಟಾಗಿರುವ ದೇರಳಕಟ್ಟೆ ಜಂಕ್ಷನ್ ವಸತಿ, ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳಿAದ ತುಂಬಿ ಅಭಿವೃದ್ಧಿ ಹೊಂದಿದ್ದರೂ ಮೂಲಭೂತ ಸೌಕರ್ಯಗಳಿಂದ…
UN networks ಉಳ್ಳಾಲ: ನಿಟ್ಟೆ ಫಿಸಿಯೋಥೆರಪಿ ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟಿçÃಯ ಫಿಸಿಯೋಥೆರಪಿ ಸಮ್ಮೇಳನ `ಫಿಸಿಯೋ ಫನೇಸಿಯಾ-೨೦೨೨’ ನ್ನು ಡಿ.-೨ ಹಾಗೂ ೩ ಎರಡು ದಿನಗಳ ಕಾಲ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಆಯೋಜಿಸಿದೆ ಎಂದು ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಸಮ್ಮೇಳನದ ಸಂಘಟಕ ಡಾ.ದಾನೇಶ್ ಕುಮಾರ್ ಕೆ.ಯು ಹೇಳಿದ್ದಾರೆ. ಕ್ಷೇಮ ಯೋಗ ಹಾಲ್ ನಲ್ಲಿ ಶನಿವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಡಿ.೧ ರಂದು ಪ್ರಿ ಕಾನ್ಫರೆನ್ಸ್ ವರ್ಕ್ ಶಾಪ್ ಆಯೋಜಿಸಲಾಗಿದೆ. ಕೇರಳ ಆರೋಗ್ಯ ವಿಜ್ಞಾನ ಸಂಸ್ಥೆಯ ೬೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿ.೨ ಮತ್ತು ೩ ರಂದು ನಡೆಯುವ ಸಮ್ಮೇಳನದಲ್ಲಿ ೧,೪೦೦ ವಿದ್ಯಾರ್ಥಿಗಳು ಕೇರಳ ಆರೋಗ್ಯ ವಿಜ್ಞಾನ ಸಂಸ್ಥೆ, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆ, ಬೆಂಗಳೂರು ದಯಾನಂದ್ ಸಾಗರ್ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ, ಗುಜರಾತಿನ ಸ್ವಾಮಿನಾರಾಯಣ್ ಆರೋಗ್ಯ ವಿಜ್ಞಾನ ಸಂಸ್ಥೆ, ಸಿ.ಎಂ ಪಟೇಲ್ ಆರೋಗ್ಯ ವಿಜ್ಞಾನಗಳ ವಿ.ವಿ,ಎಂ.ಸಿಆರ್ ವೈದ್ಯಕೀಯ ವಿ.ವಿ ತಮಿಳುನಾಡು, ಪಂಜಾಬ್ ಪಟೇಲ…
AiséPercer des Ma CaillouNouvelles Pour Casino De Belgique: Machine A Sous Quand ils AssumentPourboire De Conserve + Prime De Tours Sans frais Des périodes gratis représentent un avantage fabuleux ou vivent vraiment convoités avec la majorité des parieurs de casino. Le plus souvent, nous vous trouvez être achevé í du prix maximum avec recul. Préférablement, n’parez aucun prêter rassemblement vers mon périphérie, car il continue de préférence machanse casino capital.

