Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಎಸ್‌ಐಆರ್ ವಿರುದ್ಧ ಯುವ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

UllalaVaniBy UllalaVaniOctober 17, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಎಸ್‌ಐಆರ್ ವಿರುದ್ಧ ಯುವ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಉಳ್ಳಾಲ, ಯುವ ಕಾಂಗ್ರೆಸ್ ಸಮಿತಿ ಮಂಗಳೂರು ವಿಧಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಜನತಂತ್ರ ರಕ್ಷಣೆಗಾಗಿ, ಎಸ್ ಐಆರ್ ವಿರುದ್ಧ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ತೊಕ್ಕೊಟ್ಟು ಬಸ್ ತಂಗುದಾಣ ಬಳಿ  ನಡೆಯಿತು.

    ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿ, ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿ ಯಿಂದ ಅಳಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಕೈ ಹಾಕಿದೆ. ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ನೋಟೀಸು ಮಾಡುವ ಸ್ಥಿತಿ ಬಂದರೆ ದೇಶದ ಯಾರನ್ನೂ ಬಿಡಲಾರರು ಎಂಬ ಸ್ಥಿತಿ ಒದಗಿದೆ.ಇಡೀ ದೇಶದ ಪ್ರಜೆಗಳಿಗಾಗಿ ಮಾಡುತ್ತಿರುವ ಪ್ರತಿಭಟನೆ ಇದಾಗಿದೆ.ಚುನಾವಣಾ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ಕೊಡಲೇ ನೀಡಬೇಕು ಎಂದು ಆಗ್ರಹಿಸಿದರು.


    ನಮ್ಮ ದೇಶದಲ್ಲಿ ಆಗುವ ಮತಗಳ್ಳತನ, ಅನ್ಯಾಯದಿಂದ ಬೇಸತ್ತ ದೇಶದ ಜನರು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಿ ಎನ್ ಶೇಷನ್ ಚುನಾವಣಾ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಮತದಾರರ ಪಟ್ಟಿ ಕ್ರಮ ಬದ್ಧ ಆಗಿತ್ತು. ಈಗ ಸರ್ಕಾರ ಮತದಾರರ ಪಟ್ಟಿ, ಮತದಾನ ದ ವಿಚಾರದಲ್ಲಿ ನೂರಾರು ಕಾನೂನು ಜಾರಿ ಮಾಡಿ ಹಾಳು ಮಾಡಿದೆ ಎಂದು ಆರೋಪಿಸಿದರು.


    ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಎಸ್ ಐಆರ್ ಜಾರಿ ಮಾಡಿ ಮತದಾನ ಕಸಿಯಲು ಶುರು ಮಾಡಿದೆ ಎಂದು ಆರೋಪಿಸಿದರು.

    ಕೋಟ್ಯಂತರ ಮತದಾರರನ್ನು ಪಟ್ಟಿಯಿಂದ ಹೊರ ತೆಗೆದು ಕೇಂದ್ರ ಅನ್ಯಾಯ ಎಸಗಿದೆ.ಇದು ಬಿಜೆಪಿ ಮತ್ತು ಆರೆಸ್ಸೆಸ್ ನ ಕುತಂತ್ರ ಆಗಿದೆ. ಓಟು ಚೋರಿ ನೀತಿ ಅನುಸರಿಸುತ್ತಿರುವ ಜ್ಞಾನೇಶ್ ಕುಮಾ‌ರ್ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ವಜಾ ಮಾಡಬೇಕು. ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


    3 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಮತಾ ಗಟ್ಟಿಮನ್ಸೂರ್ ಮಂಚಿಲ, ರಝಿಯಾ ಇಬ್ರಾಹಿಂ,ಮುಸ್ತಫಾ ಹರೇಕಳ, ಫಿರೋಝ್ ಮಲಾರ್ ಬಾಜಿಲ್ ಡಿಸೋಜ, ನಾಸೀರ್ ಅಹ್ಮದ್ ಸಾಮಣಿಗೆ,ವಿವೇಕಾನಂದ ಎಸ್ ಸನಿಲ್, ರಝಾಕ್ ಕುಕ್ಕಾಜೆ,ಅಬ್ದುಲ್ ಸಲಾಮ್ ಉಚ್ಚಿಲ,ರಫೀಕ್ ಅಂಬ್ಲಮೊಗರು, ಆಸೀಫ್ ಸಾಮಣಿಗೆ,ನವಾಝ್ ನರಿಂಗಾನ, ಪ್ರಕಾಶ್ ಪಿಂಟೋ, ರವೂಫ್ ದೇರಳಕಟ್ಟೆ, ರಹ್ಮಾನ್ ಮುಡಿಪು, ಸತ್ತಾರ್ ಕೆಸಿರೋಡ್, ಸಮೀರ್ ಪಜೀರ್, ಪವನ್ ರಾಜ್, ಸೈಫುಲ್ಲಾ ಸೋಮೇಶ್ವರ, ಇಕ್ಸಾಲ್ ಎಚ್ ಆರ್,ದೇರಳಕಟ್ಟೆ, ಜಬ್ಬಾರ್ ಬೋಳಿಯಾರ್, ಯೂಸುಫ್ ಉಳ್ಳಾಲ,ಶಕೀಲ್ ದೇರಳಕಟ್ಟೆ, ಅಬ್ದುಲ್ ಸತ್ತಾರ್, ರಿಯಾಝ್ ಮಲಾರ್, ಝಕರಿಯಾ ಮಲಾರ್, ಸುಂದರ ಪೂಜಾರಿ, ಕಬೀರ್ ದೇರಳಕಟ್ಟೆ ನಝರ್ ನಡುಪದವು, ಸುರಯ್ಯ ಅಂಜುಮ್, ಎನ್ ಎಸ್ ಕರೀಮ್, ಫಾರೂಕ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ನವಾಝ್ ನರಿಂಗಾನ ಸ್ವಾಗತಿಸಿದರು.

    Share. Facebook Twitter Pinterest LinkedIn Tumblr Email WhatsApp
    UllalaVani

    Kannada News From Coastal Karnataka

    Related Posts

    ಮೈಸೂರು ದಸರಾದಲ್ಲಿ ತುಳುನಾಡಿನ ಕಂಬಳದ ಸದ್ದು ಪುತ್ತೂರಿನಿಂದ ಮೈಸೂರಿಗೆ ಹೊರಟ ಕಂಬಳದ ಕೋಣಗಳು

    October 17, 2026

    ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

    October 17, 2026

    ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

    October 17, 2026

    Comments are closed.

    Advertise
    ಸಂಪರ್ಕಿಸಿ

    ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

    September 29, 2026

    ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

    September 26, 2026

    ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

    September 25, 2026

    ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

    September 25, 2026
    suddi

    ಎಸ್‌ಐಆರ್ ವಿರುದ್ಧ ಯುವ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

    By UllalaVaniOctober 17, 20260

    ಉಳ್ಳಾಲ: ಎಸ್‌ಐಆರ್ ವಿರುದ್ಧ ಯುವ ಕಾಂಗ್ರೆಸ್‌ನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಉಳ್ಳಾಲ, ಯುವ ಕಾಂಗ್ರೆಸ್ ಸಮಿತಿ ಮಂಗಳೂರು ವಿಧಾನಸಭಾ ಕ್ಷೇತ್ರ…

    ಮೈಸೂರು ದಸರಾದಲ್ಲಿ ತುಳುನಾಡಿನ ಕಂಬಳದ ಸದ್ದು ಪುತ್ತೂರಿನಿಂದ ಮೈಸೂರಿಗೆ ಹೊರಟ ಕಂಬಳದ ಕೋಣಗಳು

    October 17, 2026

    ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

    October 17, 2026

    ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

    October 17, 2026
    1 2 3 … 2,136 Next
    Automatic YouTube Gallery

    ಸ್ವ-ಉದ್ಯೋಗ ಮಾಡುವವರಿಗೆ ಬೇಕಾದ ಮಾಹಿತಿ ಇಲ್ಲಿದೆ

    ಮಹಿಳೆಯರೇ ಉದ್ಯಮ ಮಾಡ್ತೀರಾ ಈ ಟ್ರೈನಿಂಗ್ ಪಡೆಯಿರಿ

    📍 Ullal | Dakshina Kannada | Coastal Karnataka News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

    Stay connected with Ullalavaani for ...
    trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    ಸ್ವ-ಉದ್ಯೋಗ ಮಾಡುವವರಿಗೆ ಬೇಕಾದ ಮಾಹಿತಿ ಇಲ್ಲಿದೆ
    Now Playing
    ಸ್ವ-ಉದ್ಯೋಗ ಮಾಡುವವರಿಗೆ ಬೇಕಾದ ಮಾಹಿತಿ ಇಲ್ಲಿದೆ
    ಮಹಿಳೆಯರೇ ಉದ್ಯಮ ಮಾಡ್ತೀರಾ ಈ ಟ್ರೈನಿಂಗ್ ಪಡೆಯಿರಿ 📍 Ullal | Dakshina Kannada ...
    ಮಹಿಳೆಯರೇ ಉದ್ಯಮ ಮಾಡ್ತೀರಾ ಈ ಟ್ರೈನಿಂಗ್ ಪಡೆಯಿರಿ

    📍 Ullal | Dakshina Kannada | Coastal Karnataka News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

    Stay connected with Ullalavaani for ...
    trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    ||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
    Now Playing
    ||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
    ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ...
    ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು

    ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
    📍 Ullal | Dakshina Kannada | Coastal Karnataka News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
    Subscribe ಮಾಡಿ.

    Stay connected with Ullalavaani for trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    Follow us on Facebook
    Recent Editions
    Ullal Vaani February 5 to 25

    Ullal Vaani February 5 to 25

    Mangalore

    Feb 9, 2026

    JAN 19-FEB 6

    JAN 19-FEB 6

    Mangalore

    Jan 20, 2026

    JAN 1-15

    JAN 1-15

    Mangalore

    Jan 8, 2026

    Latest E-Papers
    Loading editions...
    Office Address:

    ಉಳ್ಳಾಲವಾಣಿ
    ಕನ್ನಡ ವಾರಪತ್ರಿಕೆ
    RNI No. KARKAN28322
    ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
    ಸೋಮೇಶ್ವರ ಗ್ರಾಮ,
    ಉಳ್ಳಾಲ ತಾಲೂಕು ದ.ಕ- 575017

    Ullalavani 
    Kannada Weekly
    RNI No. KARKAN28322
    Appachi Complex, Kuttaru
    munnuuru, Someshwara Village,
    Ullala Tq., D.K. – 575017
    +91 98454 78858
    +91 99725 28110

     

    ಸಂಪರ್ಕಿಸಿ
    Facebook X (Twitter) Instagram Pinterest
    © 2026 ullalavani.com. Designed by wpwebsmartz.com.

    Type above and press Enter to search. Press Esc to cancel.

    Go to mobile version