ಬೀರಿ: ಕೋಟೆಕಾರ್ ಇದರ ಶ್ರೀ ಗಣೇಶ ಭಜನಾ ಮಂದಿರ ಬೀರಿ ಇಲ್ಲಿನ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿಯ ಭಾನುವಾರ ನಡೆದ ಮಹಾಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.

ಮಹಾಪೋಷಕರಾಗಿ ರಾಮಣ್ಣ ಪಿ ಶೆಟ್ಟಿ ಮುಂಬೈ, ಗೌರವಾಧ್ಯಕ್ಷರಾಗಿ ನಾರಾಯಣ ಕುಂಪಲ, ಅಧ್ಯಕ್ಷರಾಗಿ ರಾಜೀವಿ ಕೆಂಪುಮಣ್ಣು, ಕಾರ್ಯದರ್ಶಿಯಾಗಿ ನಿಖಿಲ್ ರಾಜ್ ಕೊಲ್ಯ ಕೋಶಾಧಿಕಾರಿಯಾಗಿ ಶ್ರೀಕಾಂತ್ ಕೋಟೆಕಾರ್, ಉಪಾಧ್ಯಕ್ಷರಾಗಿ ಆಶಿಕ್ ಗೋಪಾಲಕೃಷ್ಣ, ವರಲಕ್ಷ್ಮಿ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಮಿಥುನ್ ಮಾಡೂರು
ಚಂದ್ರಕಲಾ ಬೀರಿ, ಜೊತೆ ಕೋಶಾಧಿಕಾರಿಯಾಗಿ ಅಮಿತ್ ಸಂಕೊಳಿಗೆ , ಮಂದಿರ ನಿರ್ವಾಹಕರಾಗಿ ದಯಾನಂದ ಬೀರಿ, ಭಜನಾ ಸಂಚಾಲಕರಾಗಿ ವಿಘ್ನೇಶ್ ಆಚಾರ್ಯ ಕೋಟೆಕಾರ್, ಕಾರ್ಯಕಾರಿಣಿ ಸದಸ್ಯರಾಗಿ ರಾಘವ ಸಿ ಉಚ್ಚಿಲ, ಸಂಪತ್ ಉಚ್ಚಿಲ್, ಮುರುಳಿ ಮೋಹನ್ ಉಚ್ಚಿಲ, ಲತೀಶ್ ಸಂಕೊಳಿಗೆ, ಸುರೇಖಾ ಜಯಪ್ರಕಾಶ್
ಆಂತರಿಕ ಲೆಕ್ಕ ಪರಿಶೋಧಕರಾಗಿ ಸುರೇಶ್ ಉಚ್ಚಿಲ್ ಆಯ್ಕೆಯಾದರು.


