Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಬೆಳ್ತಂಗಡಿ,

ತೊಕ್ಕೊಟ್ಟು ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಉಳ್ಳಾಲಕ್ಕೆ ಹೋಗುವವರು ಕಾಪಿಕಾಡು , ತೊಕ್ಕೊಟ್ಟು ಒಳಪೇಟೆಯವರು ಉಳ್ಳಾಲಬೈಲ್‌ ಡಿವೈಡರ್‌ ದಾಟಿ ಮುಂದುವರಿಯಲು ಸೂಚನೆ

UllalaVaniBy UllalaVaniJune 1, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

 

ಉಳ್ಳಾಲ: ತೊಕ್ಕೊಟ್ಟು ಓವರ್‌ ಬ್ರಿಡ್ಜ್‌ ನಲ್ಲಿ ಕೆಲ ದಿನಗಳ ಹಿಂದೆ ಸಂಚಾರಿ ಅವ್ಯವಸ್ಥೆಯಿಂದ ಉಂಟಾದ ಗೊಂದಲಗಳಿಗೆ ಪರಿಹಾರ ಸಿಗುವಂತೆ ಸ್ಪೀಕರ್‌ ಯು.ಟಿ.ಖಾದರ್‌ ನೇತೃತ್ವದ  ನಿಯೋಗ ತೊಕ್ಕೊಟ್ಟು ಓವರ್‌ ಬ್ರಿಡ್ಜ್‌,  ಉಳ್ಳಾಲಬೈಲು, ತೊಕ್ಕೊಟ್ಟು ಜಂಕ್ಷನ್‌ ಗೆ  ಸಂಚಾರಿ ಪೊಲೀಸ್‌,   ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಅಧಿಕಾರಿಗಳ ನಿಯೋಗದೊಂದಿಗೆ ಭೇಟಿ ನೀಡಿ  ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ   ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ತೊಕ್ಕೊಟ್ಟು  ಎರಡು ಬದಿಯ ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರ ನಡೆಸಬೇಕು. ಉಳ್ಳಾಲ ಹೋಗುವ ಬಸ್ಸು, ಇತರೆ ವಾಹನಗಳು ಕಾಪಿಕಾಡು ಡಿವೈಡರ್‌ ದಾಟಿಯೇ ಉಳ್ಳಾಲದ ರಸ್ತೆಯಾಗಿ ತೆರಳಬೇಕು.  ತೊಕ್ಕೊಟ್ಟು ಒಳಪೇಟೆ ಸಂಚರಿಸುವ ವಾಹನಗಳು ಉಳ್ಳಾಲಬೈಲ್‌ ಡಿವೈಡರ್‌ ದಾಟಿ   ಬಳಿಕ ಓವರ್‌ಬ್ರಿಡ್ಜ್‌   ರಸ್ತೆಯಿಂದ ಇಳಿಯುವಂತೆ  ಮಾಡಿದಾಗ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಗಳು  ಆಗಲು ಸಾಧ್ಯವಿಲ್ಲ.  ತೊಕ್ಕೊಟ್ಟುವಿನಿಂದ ಉಳ್ಳಾಲ ವರೆಗಿನ ರಸ್ತೆಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕು, ಗಿಡಗಂಟೆಗಳನ್ನು ಕಡಿದು ಎರಡು ಬದಿಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವಂತೆ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.   ತೊಕ್ಕೊಟ್ಟು ಓವರ್‌ಬ್ರಿಡ್ಜ್‌ -ಉಳ್ಳಾಲಬೈಲ್‌ ರಸ್ತೆ ಅಭಿವೃದ್ಧಿಗೆ ರೂ. 30 ಲಕ್ಷ ಅನುದಾನದ ಪ್ರಸ್ತಾಪ ಇರಿಸಲಾಗಿದೆ. ಶೀಘ್ರವೇ ಮಂಜೂರುಗೊಂಡು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.  ತೊಕ್ಕೊಟ್ಟು ಓವರ್‌ ಬ್ರಿಡ್ಜ್‌  ಜಂಕ್ಷನ್ನಿನಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಒಳಪೇಟೆಯಾಗಿ  ತೆರಳಲು ಉಳ್ಳಾಲಬೈಲ್‌ ಕೆಳ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಕಳಿಸುವಂತೆ ಸೂಚಿಸಲಾಯಿತು. ಶೀಘ್ರವೇ   ಉಳ್ಳಾಲಬೈಲ್‌ ರೈಲ್ವೇ ಹಳಿ ಸಮೀಪದ  ಕಿರಿದಾದ ಸೇತುವೆಯನ್ನು ಅಗಲೀಕರಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  ತೊಕ್ಕೊಟ್ಟು ಜಂಕ್ಷನ್ನಿನಲ್ಲಿ   ತಲಪಾಡಿ ಕಡೆಗೆ ತೆರಳುವ, ಕೊಣಾಜೆ ಕಡೆಯಿಂದ ಬರುವ ಬಸ್ಸುಗಳು  ಒಂದೇ ಕಡೆಯಲ್ಲಿ ನಿಲ್ಲುವುದರಿಂದ ವಾಹನ ದಟ್ಟಣೆ ಸಂದರ್ಭ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ತಲಪಾಡಿ ಕಡೆಗೆ ತೆರಳುವ ಬಸ್ಸುಗಳು  100 ಮೀ. ದೂರ  ಸರ್ವಿಸ್‌ ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ  ಸಂಚಾರಿ ಪೊಲೀಸರಿಗೆ ತಿಳಿಸಿದರು.  ಬಸ್ಸುಗಳನ್ನು ದೂರ ನಿಲ್ಲಿಸಿದಲ್ಲಿಯೂ ಜನಸಾಮಾನ್ಯರಿಗೆ ಓಡಾಡುವ ವ್ಯವಸ್ಥೆ ಆಗುವುದಿಲ್ಲ .ಹೈವೇಯವರು ಮಾಡಿದ ಸಮಸ್ಯೆಯನ್ನು ಪೊಲೀಸರು ಬಗೆಹರಿಸುವ ಕೆಲಸವಾಗುತ್ತಿದೆ. 

 

ʻವಾಟ್ಸಪ್‌ ಆಡಿಯೋʼ  

 ಉಳ್ಳಾಲ ತೊಕ್ಕೊಟ್ಟು ರಸ್ತೆ ಸಂಚಾರದಲ್ಲಿ ಹಲವು ಗಂಟೆಗಳ ಕಾಲ ಮೇ.30 ರಂದು ವ್ಯತ್ಯಯ ಉಂಟಾಗಿತ್ತು. ಈ ಕುರಿತು ಜನಸಾಮಾನ್ಯರೊಬ್ಬರು ರೋಗಿಯನ್ನು ಕೊಂಡೊಯ್ಯಲು  ಹರಸಾಹಸ  ಪಟ್ಟಿದ್ದಾಗಿಯೂ,  ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಡಿಯೋವನ್ನು  ಸಾಮಾಜಿಕ ಜಾಲತಾಣಗಲ್ಲಿ ಹರಿಯಬಿಟ್ಟಿದ್ದರು.  ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್‌ ಖಾದರ್‌ ಅವರು ʻ ವಾಟ್ಸಪ್‌ ಮುಖೇನ  ಎಷ್ಟು ಬೇಕಾದರೂ ಚರ್ಚಿಸಬಹುದು, ಸಮಸ್ಯೆಗಳಿಗೆ  ಪರಿಹಾರ ಒದಗಿಸಲು ಚರ್ಚಿಸಬೇಕೇ ಹೊರತು ಸಮಸ್ಯೆಗಳನ್ನೇ ಚರ್ಚಿಸುವುದಲ್ಲ . ಸಮಸ್ಯೆ ಆಗಬೇಕು ಅನ್ನುವುದೇ  ವಿಚಾರವನ್ನು ಮುಂದುವರಿಸುವುದಲ್ಲ ಬದಲಾಗಿ ಜನರ ನಿಜವಾದ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡಬೇಕು . ಆದರೆ ಅಂತಹವರಿಂದಾಗಿ ಸಮಸ್ಯೆ ಬಂದಾಗ ಸಮಸ್ಯೆ ಬಗೆಹರಿಸುವುದೇ  ನಮಗೆ ಪ್ರೇರಣೆ  ಎಂದರು. 

ʻ ನಾಳೆ ಬೆಳಗ್ಗಿನವರೆಗೆ ಕಾದುನೋಡೋಣʼ

ಶಾಸಕನಾಗಿದ್ದ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಿ ಸರಕಾರ ಸದನವೀರ ಬಿರುದು ನೀಡಿತು. ಬಳಿಕ ಕಾರ್ಯವನ್ನು ಪ್ರೋತ್ಸಾಹಿಸಿ ಆರೋಗ್ಯ ಸಚಿವನಾಗಿ ಮುಂದುವರಿಯಲು ಅವಕಾಶವನ್ನು ಒದಗಿಸಿತು.  ಅದನ್ನು ಉತ್ತಮವಾಗಿ ನಿಭಾಯಿಸಿದ  ಕಾರಣಕ್ಕೆ  ಆಹಾರ ಮತ್ತು ಹೌಸಿಂಗ್‌ ಬೋರ್ಡ್‌, ಅರ್ಬನ್‌ ಡೆವಲಪ್‌ ಮೆಂಟ್‌ ಎರಡು ಖಾತೆಗಳನ್ನು ತನ್ನ ಮುಡಿಗೆ ಹಾಕಿತ್ತು. ಎಲ್ಲಾ ಸಂದರ್ಭದಲ್ಲಿಯೂ ತನಗೆ ಕೊಟ್ಟ ಸ್ಥಾನಕ್ಕೆ ಚ್ಯುತಿ ಬಾರದಂತೆ , ಕಪ್ಪು ಚುಕ್ಕೆ ಬಾರದಂತೆ  ಕಾರ್ಯ ನಿರ್ವಹಿಸಿದ ತೃಪ್ತಿ ತನ್ನಲ್ಲಿದೆ.  ಸರಕಾರವೇ ಇಲ್ಲದಾಗ ಸಿದ್ಧರಾಮಯ್ಯನವರು   ಕಲಾಪದ  ಉಪನಾಯಕನಾಗಿ ನೇಮಕ ಮಾಡಿದ್ದರು, ಅಲ್ಲಿ ಮಾಡಿದ ಕಾರ್ಯಗಳನ್ನು ಗುರುತಿಸಿ ಸರಕಾರ ಬಂದಾಗ ಸಭಾಧ್ಯಕ್ಷರ ಸ್ಥಾನವನ್ನೇ ತನಗೆ ನೀಡಿದರು. ಅಲ್ಲಿ ಪರಿಣಾಮಕಾರಿಯಾಗಿ ಕಾರ್ಯಗಳನ್ನು ನಡೆಸಿದ ಪರಿಣಾಮ  ದೇಶದ ಎಲ್ಲಾ ರಾಜ್ಯಗಳಿಗೆ ಹೋದಲ್ಲಿ ರಾಜ್ಯಕ್ಕೆ ವಿಶೇಷವಾದ ಗೌರವವೂ ದೊರೆತಿದೆ ಎಂದ ಅವರು  ಯಾವುದಕ್ಕೂ ನಾಳೆ ಬೆಳಿಗ್ಗೆಯೇ ಸಚಿವ ಸ್ಥಾನದ ಕುರಿತು ಉತ್ತರ ಸಿಗಲಿದೆ. ಸಚಿವ ಝಮೀರ್‌ ಖಾನ್‌ ಕುರಿತ ಆಡಿಯೋ ವಿಚಾರ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅಂತಹ ಆಡಿಯೋ ಇದ್ದರೂ ಸಹ ಪಕ್ಷವಿರೋಧಿಯಾಗಿ ಅವರು ನಡೆದುಕೊಳ್ಳುವವರಲ್ಲ.  ಚುನಾವಣಾ ಸಂದರ್ಭ ಅಹರ್ನಿಶಿಯಾಗಿ ದುಡಿದವರು.  ಪಕ್ಷದ ಪರವಾಗಿ ಇರುವ ಸಚಿವರ ಮೇಲೆ ಎಲ್ಲಾ ರೀತಿಯ  ಭರವಸೆಯೂ ತನಗಿದೆ ಎಂದರು.  ಎಂದರು. 

ಈ ಸಂದರ್ಭ  ಇಲಾಖಾ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

February 19, 2026

ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರಿಗೆ ಥಳಿಸಿ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

January 24, 2026

ವಿದ್ಯಾರ್ಥಿ ನಿಗೂಢ ಸಾವು ಪ್ರಕರಣ: ತಲೆ ಮೇಲೆ ಗಾಯ..! ತನಿಖೆಗೆ ನಾಲ್ಕು ತಂಡ ರಚನೆ

January 15, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025
ಉಳ್ಳಾಲ

ಅಂಬ್ಲಮೊಗರು ಶಾಲಾ ಸ್ಥಳದಾನಿ ಪಡ್ಯಾರಮನೆ ರಾಮಕ್ಕ ಪಕೀರ ಶೆಟ್ಟಿ ಅವರ ಸ್ಮರಣಾರ್ಥ ರಂಗಮಂದಿರ ಉದ್ಘಾಟನೆ

By UllalaVaniJune 1, 20260

 ಉಳ್ಳಾಲ: ರಂಗ ಮಂದಿರವನ್ನು ಕೊಡುಗೆಯಾಗಿ ನೀಡಿರುವುದು ಅಂಬ್ಲಮೊಗರಿನ ಊರವರಿಗೆ ಶಾಲಾ ಮಕ್ಕಳಿಗೆ ಬಹುದೊಡ್ಡ ಸೊತ್ತಾಗಿದೆ. ವಿದ್ಯಾ ಕೇಂದ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾದಲ್ಲಿ…

ತೊಕ್ಕೊಟ್ಟು ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಉಳ್ಳಾಲಕ್ಕೆ ಹೋಗುವವರು ಕಾಪಿಕಾಡು , ತೊಕ್ಕೊಟ್ಟು ಒಳಪೇಟೆಯವರು ಉಳ್ಳಾಲಬೈಲ್‌ ಡಿವೈಡರ್‌ ದಾಟಿ ಮುಂದುವರಿಯಲು ಸೂಚನೆ

June 1, 2026

ಜೂನ್ 13ರಂದು ಖಾಝಿ ಸಯ್ಯಿದ್ ಉಮರುಲ್ ಫಾರೂಖ್ ತಂಙಳ್ ಆಂಡ್ ನೇರ್ಚೆ

June 1, 2026

ಸಾವಿನ ನಂತರವೂ ಮಹಿಳೆಯರ ಘನತೆಗೆ ಧಕ್ಕೆ: ಬೆತ್ತಲೆ ಫೋಟೋ ಪ್ರಕರಣಕ್ಕೆ ಕಠಿಣ ಕ್ರಮಕ್ಕೆ ಆಗ್ರಹ

June 1, 2026
1 2 3 … 1,943 Next
Automatic YouTube Gallery

ಮಾಡೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

ಚೆoಡೆವಾದ್ಯದೊoದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ; ಮಾಡೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

24 ವರ್ಷ ಸೇವೆ ಸಲ್ಲಿಸಿದ ಅಡುಗೆ ಸಿಬ್ಬಂದಿ ನಳಿನಿಗೆ ಸನ್ಮಾನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾಡೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ
Now Playing
ಮಾಡೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ
ಚೆoಡೆವಾದ್ಯದೊoದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ; ಮಾಡೂರು ಶಾಲೆಯಲ್ಲಿ ...
ಚೆoಡೆವಾದ್ಯದೊoದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ; ಮಾಡೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

24 ವರ್ಷ ಸೇವೆ ಸಲ್ಲಿಸಿದ ಅಡುಗೆ ಸಿಬ್ಬಂದಿ ನಳಿನಿಗೆ ಸನ್ಮಾನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಬಿಜೆಪಿ ಭದ್ರಕೋಟೆ ಮಾಡೂರು ಅಭಿವೃದ್ಧಿಗೆ ಪಕ್ಷದಿಂದ ಸಂಪೂರ್ಣ ಸಹಕಾರ: ಸುಜಿತ್ ಮಾಡೂರು
Now Playing
ಬಿಜೆಪಿ ಭದ್ರಕೋಟೆ ಮಾಡೂರು ಅಭಿವೃದ್ಧಿಗೆ ಪಕ್ಷದಿಂದ ಸಂಪೂರ್ಣ ಸಹಕಾರ: ಸುಜಿತ್ ಮಾಡೂರು
ಅರಸುನಗರ 2ನೇ ಮತ್ತು 3ನೇ ಅಡ್ಡರಸ್ತೆ ಉದ್ಘಾಟನೆ; ಬಿಜೆಪಿ ಆಡಳಿತದಲ್ಲಿ ಅರಸುನಗರ ...
ಅರಸುನಗರ 2ನೇ ಮತ್ತು 3ನೇ ಅಡ್ಡರಸ್ತೆ ಉದ್ಘಾಟನೆ; ಬಿಜೆಪಿ ಆಡಳಿತದಲ್ಲಿ ಅರಸುನಗರ ರಸ್ತೆ ಅಭಿವೃದ್ಧಿ

ಮಾಡೂರು ಅರಸುನಗರಕ್ಕೆ ಕಾಂಕ್ರೀಟ್ ರಸ್ತೆ ಸೌಲಭ್ಯ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version