Share Facebook Twitter LinkedIn Pinterest Email WhatsApp ಉಳ್ಳಾಲ: ಅಲ್ ಹಿದಾಯ ಜುಮಾ ಮಸೀದಿ ಹಿದಾಯತ್ ನಗರದಲ್ಲಿ ಸಂಭ್ರಮದ ಬಕ್ರೀದ್ ಆಚರಿಸಲಾಯಿತು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಈದ್ ನಮಾಝ್ ಗೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದ್ದಾರೆ. ಗೆಳೆಯರು ಬಂದು ಬಾಂಧವರು ಪರಸ್ಪರ ಹಸ್ತಲಾಘವದೊಂದಿಗೆ ಶುಭಾಶಯ ಕೋರಿದ್ದಾರೆ.
ರಾಮಕ್ಷತ್ರಿಯ ಸಮಾಜದ ‘ಬಿನ್ನವತ್ತಳೆ’ ಪುನರ್ಮುದ್ರಣಕ್ಕೆ ಚಾಲನೆ; ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಸಮಾನ ಮನಸ್ಕರ ನಿರ್ಧಾರJuly 27, 2026
ಉಳ್ಳಾಲದ 23 ಗ್ರಾಮಗಳಿಗೆ ಆಡಳಿತದ ಕಣ್ಣುಮುಚ್ಚಿದ ಆಟವೇ? ಮೂರು ಗ್ರಾಮಗಳಿಗೆ ಒಬ್ಬ VAO — ಜನರ ಸಂಕಷ್ಟಕ್ಕೆ ಹೊಣೆ ಯಾರು?July 27, 2026