Share Facebook Twitter LinkedIn Pinterest Email WhatsApp ತೊಕ್ಕೊಟ್ಟು; ಫೆಬ್ರವರಿಯಲ್ಲಿ ಅರಿಫ್ ಮೇಲೆ ನಡೆದ ಮೊದಲ ದಾಳಿಗೆ ಆಯುಧಗಳನ್ನು ಒದಗಿಸಿದ್ದ ಆರೋಪದಲ್ಲಿ, 24 ವರ್ಷದ ಮೊಹಮ್ಮದ್ ಸೋಹೈಲ್ @ ಚಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.