Share Facebook Twitter LinkedIn Pinterest Email WhatsApp ಬಾಳೆಪುಣಿ; ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಮೊಯ್ದೀನ್ ಕುಂಞಿ ಹಾಜಿ ಪಾತಕಟ್ಟೆ ಮತ್ತು ಅವರ ಇಂಪಿರಿಯೋ ಕುಟುಂಬದ ವತಿಯಿಂದ ಜುಮಾ ನಮಾಜಿನ ನಂತರ ಬಾಳೆಪುಣಿ ಮಸೀದಿ ವಠಾರದಲ್ಲಿ ಮತ್ತು ಹಲವು ಮನೆಗಳಿಗೆ ಸುಮಾರು 350 ಕುಟುಂಬಗಳಿಗೆ ರಮದಾನ್ ಕಿಟ್ ವಿತರಿಸಲಾಯಿತು.
ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶAugust 6, 2026