Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಕಾಸರಗೋಡು ಗೋ-ಕುಟೀರಕ್ಕೆ ಬಿ.ಜೆ.ಪಿ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ. ಭೇಟಿ

UllalaVaniBy UllalaVaniFebruary 20, 2026No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರಕ್ಕೆ ಭಾರತೀಯ ಜನತಾ ಪಾರ್ಟಿಯ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ.ಭೇಟಿ ನೀಡಿ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಇವರೊಂದಿಗೆ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯ ಕುರಿತು ಚರ್ಚಿಸಿದರು.

ಕಾಸರಗೋಡು ಗೋ – ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ ಉದ್ಯೋಗ ಕೇಂದ್ರ ವಿದ್ಯಾರ್ಥಿಗಳು,ಯುವಜನರು, ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಡಿ ಸೈನಿಂಗ್, ಕಂಪ್ಯೂಟರ್,ಡಿಜಿಟಲ್ ಮಾಧ್ಯಮ ಕೇಂದ್ರ ಗ್ರಂಥಾಲಯ ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್,ಗೋ- ವಿಶ್ರಾಂತಿ ಗ್ರಹ ಮುಂತಾದ ವಿವಿಧ ಕಾರ್ಯ ಯೋಜನೆಗಳು ಮಾಹಿತಿಯನ್ನು ಪಡೆದರು.ನ್ಯಾಯವಾದಿ ಶ್ರೀಕಾಂತ ಕೆ ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ಶಾಲು ಹೊದಿಸಿ ಹಾರವನ್ನಿತ್ತು ಗೋ-ಕುಟೀರದ ಪೋಸ್ಟರ್ ನೀಡಿ ಸನ್ಮಾನಿಸಲಾಯಿತು.

ನಗರ ಸಭಾ ಕೌನ್ಸಿಲರ್ ಶಾರದಾ ಬಿ, ಶಂಕರ ಕೆ, ಚಂದ್ರಶೇಖರ ಬಿ ಮೊಗ್ರಾಲ್ ಪುತ್ತೂರ್ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಶಾಕ್…!

February 20, 2026

ಸುಳ್ಯ : ಲಾರಿಯಲ್ಲಿ ಅಕ್ರಮ ಮರ ಸಾಗಾಟ ಪತ್ತೆ – ಪ್ರಕರಣ ದಾಖಲು

February 20, 2026

ವಂಚನೆ ಪ್ರಕರಣ: 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ

February 20, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಶಾಕ್…!

By UllalaVaniFebruary 20, 20260

ಬೆಂಗಳೂರು, ಫೆ. 20: ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಸುಳ್ಯ : ಲಾರಿಯಲ್ಲಿ ಅಕ್ರಮ ಮರ ಸಾಗಾಟ ಪತ್ತೆ – ಪ್ರಕರಣ ದಾಖಲು

February 20, 2026

ಕಾಸರಗೋಡು ಗೋ-ಕುಟೀರಕ್ಕೆ ಬಿ.ಜೆ.ಪಿ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ. ಭೇಟಿ

February 20, 2026

ವಂಚನೆ ಪ್ರಕರಣ: 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ

February 20, 2026
1 2 3 … 1,808 Next
Automatic YouTube Gallery

ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪ.! ;ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು 6ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

ಆದೇಶ ಹೊರಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
#ullalavani #news #tulunad #ullala #latestnews #sathishkumpala #bjpnews #kotekar #news #panchayat #pattana
ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ
Now Playing
ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ
ಪಕ್ಷ ವಿರೋಧಿ ಚಟುವಟಿಕೆ ಆರೋಪ.! ;ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು 6ವರ್ಷಗಳ ...
ಪಕ್ಷ ವಿರೋಧಿ ಚಟುವಟಿಕೆ ಆರೋಪ.! ;ಕೋಟೆಕಾರ್ ಪ.ಪಂ.ಸದಸ್ಯ ಸುಜೀತ್ ಮಾಡೂರು 6ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

ಆದೇಶ ಹೊರಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
#ullalavani #news #tulunad #ullala #latestnews #sathishkumpala #bjpnews #kotekar #news #panchayat #pattana
|| BUS DRIVER BYT|| ಇದ್ದದ್ದನ್ನ ಇದ್ದ ಹಾಗೇ ಹೇಳಿದ ಬಸ್‌ಚಾಲಕ..!
Now Playing
|| BUS DRIVER BYT|| ಇದ್ದದ್ದನ್ನ ಇದ್ದ ಹಾಗೇ ಹೇಳಿದ ಬಸ್‌ಚಾಲಕ..!
ಪಕ್ಷ ಯಾವುದಾದ್ರೂ ನಾವು ದುಡಿಲೇ ಬೇಕು; ಪ್ರತಿಭಟನೆ ಹೋಗಿ ಗ್ರೌಂಡ್‌ನಲ್ಲಿ ಮಾಡ್ಲಿ ...
ಪಕ್ಷ ಯಾವುದಾದ್ರೂ ನಾವು ದುಡಿಲೇ ಬೇಕು; ಪ್ರತಿಭಟನೆ ಹೋಗಿ ಗ್ರೌಂಡ್‌ನಲ್ಲಿ ಮಾಡ್ಲಿ

ಅನಾಹುತ ಆಗಲು ಕಾರಣ ಯಾರು..? ಬಸ್ ಡ್ರೆöÊವರ್ ಅಸಮಾಧಾನ
#ullalavani #news #tulunad #ullala #latestnews #tulunadbus #busprivate
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d