ಕುತ್ತಾರು; ಸುಪ್ರೀಮ್ ಆಟೋ ಡೀಲರ್ ಪ್ರೈ.ಲಿ ವತಿಯಿಂದ ಬೃಹತ್ ವಾಹನ ತಪಾಸಣಾ ಶಿಬಿರ ಡಿ.15ರಿಂದ 30ರವರೆಗೆ ಕುತ್ತಾರು ಪದವಿನ ನೂತನ ವರ್ಕ್ ಶಾಪ್‌ನಲ್ಲಿ ನಡೆಯಲಿದೆ.

ಇವಿ ವಾಹನಗಳ ಸಾಫ್ಟ್ ವೇರ್ ಆಪ್‌ಡೇಟ್ ತಪಾಸಣೆ, ಆಯಿಲ್ ತಪಾಸಣೆ, ಗ್ರೀಸಿ0ಗ್ ಅಥವಾ ನಿಪ್ಪಾಲ್ ಗ್ರೀಸಿಂಗ್, ಏರ್ ಫಿಲ್ಟರ್ ಕ್ಲೀನಿಂಗ್, ಸ್ಪಾರ್ಕ್ ಪ್ಲಗ್ ಕ್ಲೀನಿಂಗ್, ಗ್ಯಾಸ್ ಟ್ಯೂನಿಂಗ್, ಕೇಬಲ್ ಚೆಕ್‌ಪ್ ಸೇರಿದಂತೆ ಇನ್ನಿತರÀ ವಾಹನಕ್ಕೆ ಸಂಬAಧಿಸಿದAತೆ ತಪಾಸಣೆಗಳು ಶಿಬಿರದಲ್ಲಿ ಲಭ್ಯವಿದೆ. ಲಕ್ಕಿ ಕೂಪನ್‌ನಲ್ಲಿರುವ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶ ನಿಮ್ಮದಾಗಲಿದೆ. ಇದರ ಜೊತೆಗೆ ಡಿ.16ರಂದು ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.



