Share Facebook Twitter LinkedIn Pinterest Email WhatsApp ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಊರಿನ ಜನರಿಗೆ ಮತ್ತು ಸ್ವಸಹಾಯ ಸಂಘದ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವ್ಯಾಯಾಮ ಶಾಲೆಯ ಸದಸ್ಯರಿಗೆ ಕ್ರೀಡಾಕೂಟ ಕಾರ್ಯಕ್ರಮವು ಕುಂಪಲ ಹನುಮಾನ್ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಸಂಘ ಶತಾಬ್ಧಿ ಪ್ರಯುಕ್ತ ಕುಂಪಲದ ವೀರಮ್ಮರಿಗೆ ನಿರ್ಮಿಸಿದ”ದೇವಿ ನಿಲಯ”ಗೃಹ ಪ್ರವೇಶದಲ್ಲಿ ರವೀಂದ್ರ ಶೆಟ್ಟಿ ಅಭಿಮತMay 4, 2026