ತಲಪಾಡಿ: ತಲಪಾಡಿಯ ಕೆ.ಸಿ.ರೋಡ್ ಜಂಕ್ಷನ್, ಕೆ.ಎಂ. ಡೈನ್ ಹೋಟೆಲ್ ಸಮೀಪ, ಮೊದಲ ಮಹಡಿಯಲ್ಲಿರುವ ಮರೋಳಿ ಟೂರ್ಸ್ ಅಂಡ್ ಟ್ರಾವೆಲ್ಸ್ ಸೇವಾ ಕೇಂದ್ರವು ಸಾರ್ವಜನಿಕ ಸೇವೆಗಾಗಿ ಆರಂಭಗೊಂಡಿದೆ.
ಇಲ್ಲಿ ಆರ್‌ಟಿಒ ಆನ್‌ಲೈನ್ ಕೆಲಸಗಳು, ಹೊಸ ಪಾಸ್‌ಪೋರ್ಟ್ ಸಹಾಯ, ವಾಹನ ಬ್ಲಾಕ್‌ಲಿಸ್ಟ್ ಕ್ಲಿಯರ್, ವಾಹನ ಎಫ್‌ಸಿ, ಹೊಸ ಹಾಗೂ ನವೀಕರಣ ಲೈಸೆನ್ಸ್ ಸೇವೆಗಳು, ಹಾಗೂ ಆಟೋ ಲಿಂಕ್ ಸೇವಾ ಕಾರ್ಯಗಳು ನಡೆಯಲಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
9449322407, 7829496006.
MAROLI Tours and Travels Service Opens in Talapady
Talapady: A new service center, Maroli Tours and Travels, has opened on the 1st Floor near K.M. Dine Hotel at K.C. Road Junction, Talapady (575023). The center offers a wide range of facilities including RTO online services, new passport assistance, vehicle blacklist clearance, fitness certificate (FC) processing, new and renewal driving licenses, and auto links services.
For inquiries, customers can contact:
9449322407, 7829496006.




