Share Facebook Twitter LinkedIn Pinterest Email WhatsApp ವರ್ಕಾಡಿಯ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ, ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಮೆರವಣಿಗೆ ಮುಡಿಪಿನ್ನಾರ್ ದೈವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ನಂದಾರಪದವು ಮಾರ್ಗವಾಗಿ ಕ್ಷೇತ್ರಕ್ಕೆ ತಲುಪಿತು.
ಕುತ್ತಾರು : ಬೇಸಿಗೆಕಾಲದಲ್ಲಿಯೂ ತುಂಬಿ ತುಳುಕುತ್ತಿದ್ದ ಕೊರಗಜ್ಜ ರಚಿಸಿದ್ದ ಕನ್ನಡಿಕೆರೆ, ಮತ್ತೆ ಕೆರೆ ಅಭಿವೃದ್ಧಿಗೆ ಒಂದಾದ ಮುಂಡೋಳಿ-ಪಿಲಾರು ಗ್ರಾಮಸ್ಥರುOctober 18, 2026