Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಸಿದ್ಧರಾಮಯ್ಯ ನಿಂತರೂ ಸೋಲಿಸುತ್ತೇವೆ : ಸಂತೋಷ್ ಬೋಳಿಯಾರ್

UllalaVaniBy UllalaVaniNovember 29, 2022No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN networks

ಕೊಣಾಜೆ : ಸಿದ್ಧರಾಮಯ್ಯ ಉಳ್ಳಾಲದಲ್ಲಿ ನಿಂತರೂ ಅವರನ್ನು ಸೋಲಿಸುವ ಎಲ್ಲಾ  ರಣತಂತ್ರಗಾರಿಕೆ ಮಂಗಳೂರು ಕ್ಷೇತ್ರದ ಬಿಜೆಪಿ ನಡೆಸುತ್ತದೆ ಎಂದು ದಿ ಮೈಸೂರ್ ಇಲೆಕ್ಟಿçಕಲ್ಸ್ ನಿಗಮದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ನಡುಪದವು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ 
ಸದ್ಯ ಸಿದ್ಧರಾಮಯ್ಯನವರಿಗೆ ಎಲ್ಲಿಯೂ ನೆಲೆಯಿಲ್ಲ, ಉಳ್ಳಾಲದಲ್ಲಿ ನಿಲ್ಲಿಸುವುದಿದ್ದರೆ  ಬಿಜೆಪಿಗೆ ಅವರು ಎದುರಾಳಿಯಲ್ಲ. ಅವರನ್ನು ಸೋಲಿಸುವುದು ಶತಸಿದ್ದ.  ಪಿಎಫ್ ಐ ಬ್ಯಾನ್ ನಡೆದ ನಂತರ ಎಸ್ ಡಿಪಿಐ ಗ್ರಾಮಾಂತರ ಭಾಗದಲ್ಲಿ ಶಕ್ತಿಯುತವಾಗಿದೆ. ಕಾಂಗ್ರೆಸ್ ಜತೆಗೆ ಪೈಪೋಟಿಯಿಲ್ಲ, ಮಂಗಳೂರು ಕ್ಷೇತ್ರದಲ್ಲಿ  ಎಸ್ ಡಿಪಿಐ ಜತೆಗೆ ನೇರ ಪೈಪೋಟಿ ನಡೆಯಲಿದೆ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ  ಕೆಲಸ ಸಮಸ್ತ ಬಿಜೆಪಿ ಕರ‍್ಯಕರ್ತರಿಂದ ಆಗಲಿದೆ. ಕಸ್ತೂರಿ ಪಂಜ ಹಿರಿಯ ನಾಯಕಿ ಅವರು ನಿಂತರೂ  ನಾವೇ ಖರ್ಚು ಮಾಡಿ  ಗೆಲ್ಲಿಸುತ್ತೇವೆ. 


ಸುದ್ಧಿಗೋಷ್ಠಿಯಲ್ಲಿ   ಬಿಜೆಪಿ ಜಿಲ್ಲಾ ಕರ‍್ಯದರ್ಶಿ ಸತೀಶ್ ಕುಂಪಲ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,    ಕ್ಷೇತ್ರ ಪ್ರ.ಕರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಇದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

February 20, 2026

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

By UllalaVaniFebruary 20, 20260

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಸುಜೀತ್ ಮಾಡೂರು ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
1 2 3 … 1,807 Next
Automatic YouTube Gallery

ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!

ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
Now Playing
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ...
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
Now Playing
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ...
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d