ಕಂಬಳಪದವು: ವರ್ಷದ ಹಿಂದೆ ತಾಲೂಕಾಗಿ ಘೋಷಣೆಯಾಗಿದ್ದ ಉಳ್ಳಾಲಕ್ಕೆ ನೂತನ ತಹಸೀಲ್ದಾರ್ ಇಂದು ನೇಮಕವಾಗಿದೆ.
ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.
ತಾಲೂಕು ಮಟ್ಟದ ಆರ್ ಟಿ ಓ ಕಚೇರಿಯೂ ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದಲ್ಲಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.


