Share Facebook Twitter LinkedIn Pinterest Email WhatsApp ತೊಕ್ಕೊಟ್ಟು : ಬುಲೆಟ್ – ಸ್ಕೂಟರ್ ಮುಖಾಮುಖಿಯಾಗಿಬುಲೆಟ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ. ಗಾಯಾಳು ಸಹಾರಾ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share this: Click to share on Facebook (Opens in new window) Facebook Click to share on X (Opens in new window) X Like this:Like Loading...