UN networks
ಕೊಣಾಜೆ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧಿಸುತ್ತಿರುವ ನಲಪ್ಪಾಡ್ ಬೆಂಬಲಿಗರಿಂದ ಮಗುವಿನ ಅಪಹರಣ ಆರೋಪದ ಹಿನ್ನಲೆಯಲ್ಲಿ ಕೊಣಾಜೆ ಠಾಣೆಯಲ್ಲಿ ಯುವಕಾಂಗ್ರೆಸ್ ಬೆಂಬಲಿಗರು ಜಮಾಯಿಸುರುವ ಘಟನೆ ನಡೆದಿದೆ.
ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ನಲಪ್ಪಾಡ್ ಹ್ಯಾರೀಸ್ ಪುತ್ರ ಮಹಮ್ಮದ್ ಹ್ಯಾರೀಸ್ ನಲಪ್ಪಾಡ್ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ
ಮುಡಿಪು ಭಾಗಕ್ಕೆ ಯುವಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ಬೆಂಗಳೂರಿನ ಆಗಮಿಸಿದ್ದರು. ಈ ಬೆಂಬಲಿಗರಿಂದ ಮಗುವನ್ನು ಅಪಹರಿಸಲಾಗದೆ ಎಂದು ಸಾರ್ವಜನಿಕರಿಂದ ಅಪಹರಣ ಆರೋಪ ಕೇಳಿ ಬಂದಿದ್ದು ದೇರಳಕಟ್ಟೆ ಸಮೀಪ ಮಗುವಿಗೆ ನಲಪ್ಪಾಡ್ ಬೆಂಬಲಿಗರಿದ್ದ ವಾಹನ ಅಪಘಾತವಾಗಿದೆ .ಇದನ್ನು ಖಂಡಿಸಿ ಕೊಣಾಜೆ ಠಾಣೆಯಲ್ಲಿ ಯುವ ಕಾಂಗ್ರೆಸ್ ಬೆಂಬಲಿಗರು ಜಮಾಯಿಸಿದ್ದಾದಾದ


