UN networks
ಉಳ್ಳಾಲ: ಮಂಗಳೂರು ವಿಧಾನಸಬಾ ಕ್ಷೇತ್ರದ 19 ಗ್ರಾಮ ಪಂಚಾಯತ್ಗಳ ಮತದಾನದ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಹರೇಕಳ1 ನೇ ವಾಡ್೯ನ
ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಹನೀಫ್ ಗೆ ಗೆಲುವು
ಕೊಣಾಜೆ 4 ನೇ ಬಿಜೆಪಿ ಬೆಂಬಲಿತ ಗೀತಾ ಗೆಲುವು
ಹರೇಕಳ 1 ನೇ ವಾಡ್೯ ಎಸ್ ಡಿಪಿಐ ಬೆಂಬಲಿತ ಮಹಿಳಾ ಅಭ್ಯರ್ಥಿ ರೆಹನಾ ಮಹಮ್ಮದ್ ಗೆಲುವು ಸಾಧಿಸಿದ್ದಾರೆ.
ಪಾವೂರು- 2 ಕಾಂಗ್ರೆಸ್ ಗೆಲುವು
ತಲಪಾಡಿ- 2 ಎಸ್ಡಿಪಿಐ ಗೆಲುವು
ಕೊಣಾಜೆ 4 ನೇ ವಾರ್ಡು ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಇಕ್ಬಾಲ್ ಗೆಲುವು
ಹರೇಕಳ ಪ್ರಥಮ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ
ತಲಪಾಡಿ ಗ್ರಾ.ಪಂನಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ
2 ವಾರ್ಡು
ಝಾಹಿರ್ ಎಸ್ ಡಿಪಿಐ
3 ನೇ ವಾರ್ಡು
ಮಹಮ್ಮದ್ ಎಸ್ ಡಿಪಿಐ
ಪಾವೂರು ಗ್ರಾ.ಪಂ 1 ನೇ ವಾರ್ಡು
ಕಾಂಗ್ರೆಸ್ ಬೆಂಬಲಿತ ರತಿಕಲಾ
ಮತ್ತು ರಿಯಾಝ ಗೆಲುವು
ಅಂಬ್ಲಮೊಗರು 1 ನೇ ವಾರ್ಡು
ರವೀಂದ್ರ ಕುಕ್ಯಾನ್ ಕಾಂಗ್ರೆಸ್
ಬಿಜೆಪಿ ಶ್ವೇತಾ..
ಪಾವೂರು 2 ನೇ ವಾರ್ಡು
ದಯಾನಂದ ( ಬಿಜೆಪಿ)
ಮಮತಾ (ಬಿಜೆಪಿ)
ಅಂಬ್ಲಮೊಗರು1 ನೇ ವಾರ್ಡ್
ಮುಮ್ತಾಝ್ ( ಕಾಂಗ್ರೆಸ್)
ಕೊಣಾಜೆ 2 ನೇ ವಾರ್ಡು
ಶೇಖರ್ ಕೊಪ್ಪಳ (ಬಿಜೆಪಿ)
ರಾಜೀವಿ ಶೆಟ್ಟಿ( ಬಿಜೆಪಿ)
ಶಶಿಕಲಾ( ಬಿಜೆಪಿ)
ಕೊಣಾಜೆ 2ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ ಪೂಜಾರಿಗೆ ಸೋಲು
ಕೊಣಾಜೆ 3ನೇ ವಾರ್ಡ್ ಕಾಂಗ್ರೆಸ್ ಬೆಂಬಲಿತ
ಗುಲಾಬಿ372 ಮತ್ತು
ದೇವಣ್ಣ ಶೆಟ್ಟಿ 397 ಜಯ
ಬೆ.ಜೆಪಿ ಬೆಂಬಲಿತ ವನಿತಾ 266 ಗೆಲುವು
ಮುನ್ನೂರು ಪಂಚಾಯತ್ ಎರಡನೇ ವಾಡ್೯ ಬಿಜೆ.ಪಿ.ಬೆಂಬಲಿತ ಬಾಬು ಶೆಟ್ಟಿ, ಲೀಲಾವತಿ, ಸುರೇಖಾ ಗೆಲುವು
ಮುನ್ನೂರು ಗ್ರಾಮ ಪಂಚಾಯತ್
ಬಿ.ಜೆ.ಪಿ ಬೆಂಬಲಿತ ಕಿರಣ್ ಶೆಟ್ಟಿ
ಚಂದ್ರಕಲಾ
ಕಾಂಗ್ರೆಸ್ ಬೆಂಬಲಿತ ವಿಶಾಲಾಕ್ಷಿ ಗೆಲವವುವ
ತಲಪಾಡಿ 3 ನೇ ವಾಡ್೯
ಎಸ್ ಡಿಪಿಐ ಬೆಂಬಲಿತ ಇಸ್ಮಾಯಿಲ್ ಶಾಫಿ(430)
ಸುಮಯ್ಯ (450)
ಗೆಲುವು
ಬೋಳಿಯಾರು 2 ನೇ ವಾಡ್೯ ಕಾಂಗ್ರೆಸ್ ಬೆಂಬಲಿತ ಅಬೂಬಕರ್ ನಝೀರ್, ಜೆಸಿಂತಾ ಪಿಂಟೋ, ಮೈಮುನಾ ಜಯ
ಮಂಜನಾಡಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ
ಮೊಹಮ್ಮದ್ ಅಸೈ
ಕೌಸರ್ ಬಾನು
ಕ್ರಿಸ್ತಾ ಮೊಂತೆರೋ
ಸರೋಜಿನಿ
ಎರಡನೇ ವಾರ್ಡ್
ಕಾಂಗ್ರೆಸ್ ಬೆಂಬಲಿತ
ಅಬ್ಬಾಸ್
ಭವಾನಿ
3ನೇ ವಾರ್ಡ್
ಪಕ್ಷೇತರ
ಪ್ರೇಮಾ
ಹಸೈನಾರ್
4ನೇವಾರ್ಡ್ ಕಾಂಗ್ರೆಸ್ ಬೆಂಬಲಿತ
ಮೊಯಿದಿನ್ ಕುಂಞಿ
ವಿನ್ಸಿ
ಮಂಜನಾಡಿ ಐದನೇ ವಾಡ್೯
ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಾದ
ನೌಷಾದ್ ಕಲ್ಕಟ್ಟ
ರುಬೀನಾ ಹಸನ್
ತೌಸೀಫ್ ಕಲ್ಕಟ್ಟ
ವಿಜಯ


