UN NETWORKS
ಉಳ್ಳಾಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 22ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಶ್ರೀಜಾ ಪ್ರಹ್ಲಾದ್ ಕುಮಾರ್ ಇಂದಾಜೆ, ವೀಣಾ ತಿಮ್ಮಯ್ಯ ಆಶ್ರಯಕಾಲನಿ, ಸ್ಮಿತಾ ಪ್ರವೀಣ್.ಐ ಬಗಂಬಿಲ, ಗೀತಾಂಜಲಿ ಅಭಿಜಿನ್ ಕುಂಪಲ, ಮಧುರ ಅನ್ವಿತ್ ಸಾಮಾನಿ ಮೊಗರು ಬನತಾಡಿ ದಂಪತಿ ನಂದಾದೀಪ ಬೆಳಗಿಸಿ ಚಾಲನೆ ನೀಡಿದರು.









ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾಧಿಕಾರಿ ಮಾಧವ ಬಂಗೇರ, ಸಂಘಟನಾ ಕಾರ್ಯದರ್ಶಿ ಪ್ರವೀಣ್.ಎಸ್.ಕುಂಪಲ, ಉತ್ಸವ ಸಮಿತಿಯ ಗೌರವಾಧ್ಯಕ್ಷ ಸೋಮಶೇಖರ್ ಜಗತಾಪ್, ಅಧ್ಯಕ್ಷ ಪ್ರಕಾಶ್ ಕುಂಪಲ, ಸಂಚಾಲಕ ಗಣೇಶ್ ಶಿಲ್ಪಿ, ಕಾರ್ಯದರ್ಶಿ ಚೇತನ್ ಶೆಟ್ಟಿ, ಪದಾಧಿಕಾರಿಗಳಾದ ಅಶೋಕ್ ಕೆ, ಶಿವಾನಂದ ಟೈಲರ್, ಜಗದೀಶ್ ಆಚಾರ್ಯ, ಚನಿಯ ನಾಯ್ಕ್, ನಾಗೇಶ್ ಕುಂಪಲ, ಚಂದ್ರಶೇಖರ್ ಬಿಜೆ, ವೆಂಕಟೇಶ್ ಕುಂಪಲ, ಗೋಪಾಲಕೃಷ್ಣ ರಾವ್, ಚಂದ್ರಹಾಸ್ ಮೂರುಕಟ್ಟ, ವಿಕಾಸ್ ರಾವ್, ಮಹಾಬಲ ಬಂಗೇರ, ಹರೀಶ್ ಅಂಬ್ಲಮೊಗರು, ಅನಿಲ್ ಬಗಂಬಿಲ, ಮಹಿಳಾ ಸಮಿತಿ ಅಧ್ಯಕ್ಷೆ ಮಾಲತಿ ಕೇಶವದಾಸ್, ಕಾರ್ಯದರ್ಶಿ ಸುಜಾತ ಶೆಟ್ಟಿ,ಪಾಲ್ಗೊಂಡಿದ್ದರು .


